ದೇಶ

ಕಾರು ಸ್ವಚ್ಛಗೊಳಿಸಲು ತಂದೆಗೆ ಸಹಾಯ ಮಾಡಿದ ಜಿವಾ!: ಕೂಲ್ ಕ್ಯಾಪ್ಟನ್ ಮಗಳ ಸಹಾಯದ ವಿಡಿಯೋ ವೈರಲ್! 

Srinivas Rao BV

ಎಂಎಸ್ ಧೋನಿ ಮಗಳು ಜಿವಾ ಜೊತೆ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಈ ನಡುವೆ ರಾಂಚಿ ನಿವಾಸದಲ್ಲಿ ನಿಸ್ಸಾನ್ ಜೋಂಗಾ ಕಾರು ಸ್ವಚ್ಛಗೊಳಿಸಲು ತಂದೆಗೆ ಜಿವಾ ಸಹಾಯ ಮಾಡಿರುವ ವಿಡಿಯೋ ವೈರಲ್ ಆಗತೊಡಗಿದೆ. 

ಸ್ವತಃ ಎಂಎಸ್ ಧೋನಿ ತಾವು ಮಗಳೊಂದಿಗೆ ಕಾರು ತೊಳೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಣ್ಣ ಸಹಾಯ ಕೂಡ ಮುಖ್ಯವಾಗುತ್ತದೆ. ಅದರಲ್ಲೂ ದೊಡ್ಡ ಕಾರನ್ನು ಸ್ವಚ್ಛಗೊಳಿಸುವಾಗ ಇನ್ನೂ ಮುಖ್ಯವಾಗುತ್ತದೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಾಕಿದ್ದಾರೆ. 

SCROLL FOR NEXT