ಸಾಂದರ್ಭಿಕ ಚಿತ್ರ 
ದೇಶ

ಬರ್ತ್ ಡೇ ಕೇಕ್ ನಲ್ಲಿದ್ದ ಜವರಾಯ: ಹುಟ್ಟುಹಬ್ಬದಂದು ಕೇಕ್ ತಿಂದು ತಂದೆ-ಮಗನ ಸಾವು

ಹುಟ್ಟುಹಬ್ಬದ ಕೇಕ್ ಅಪ್ಪ-ಮಗನ ಪಾಲಿಗೆ ಜವರಾಯನಾಗಿರುವ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದ್ದೆ, ಗುರುವಾರ ಬರ್ತ್ ಡೇ ಕೇಕ್ ತಿಂದು ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ...

ತೆಲಂಗಾಣ: ಹುಟ್ಟುಹಬ್ಬದ ಕೇಕ್ ಅಪ್ಪ-ಮಗನ ಪಾಲಿಗೆ ಜವರಾಯನಾಗಿರುವ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದ್ದೆ, ಗುರುವಾರ ಬರ್ತ್ ಡೇ ಕೇಕ್ ತಿಂದು ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಗುರುವಾರ 9 ವರ್ಷದ ಬಾಲಕನ ಹುಟ್ಟು ಹಬ್ಬವಿತ್ತು, ಈ ವೇಳೆ ಕೇಕ್ ತಂದು ತಿಂದಿದ್ದರು, ಕೇಕ್ ತಿಂದ ತಾಯಿ ಹಾಗೂ ಮಗಳು ಕೂಡ ಅಸ್ವಸ್ಥಗೊಂಡಿದ್ದಾರೆ, ತಾಯಿ ಮತ್ತು ಮಗಳಿಗೆ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,

ಆದರೆ ಬಾಲಕನಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ, ಮೃತ ವ್ಯಕ್ತಿಗೂ ಮತ್ತು ಆತನ ಸಂಬಂಧಿಗೂ ಜಮೀನು ವಿವಾದವಿತ್ತು, ಹೀಗಾಗಿ ಆತನೇ ವಿಷಪೂರಿತ ಕೇಕ್ ಕಳುಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೇಕ್ ಅನ್ನು ಪರಿಶೀಲನೆಗೆ ಕಳಹಿಸಲಾಗಿದ್ದು, ಅದರಲ್ಲಿ ವಿಷ ಇರುವುದು ಪತ್ತೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)