ದೇಶ

ಪ್ರೊ ಕಬಡ್ಡಿ: ಯುಪಿ ಯೋಧಾ, ಜೇಂಟ್ಸ್ ಗೆ ಜಯ

Srinivas Rao BV

ಜೈಪುರ: ಜೈಪುರ್ ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಯು.ಪಿ ಯೋಧಾ ಹಾಗೂ ಗುಜರಾತ್ ಫಾರ್ಚುನ್ ಜೇಂಟ್ಸ್ ತಂಡಗಳು ಜಯ ಸಾಧಿಸಿವೆ. 

ಶನಿವಾರ ನಡೆದ ಪಂದ್ಯದಲ್ಲಿ ಯು.ಪಿ ಯೋಧಾ 37-30 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು. ಯುಪಿ ಪರ ಶ್ರೀಕಾಂತ್ ಜಾದವ್ ಹಾಗೂ ಸುರೇಂದ್ರ ಗಿಲ್ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು, ಹರಿಯಾಣ ಪರ ವಿನಯ್ ಹಾಗೂ ವಿಕಾಸ್ ಕಂಡೋಲ, ರವಿ ಕುಮಾರ್ ಸೋಲಿನಲ್ಲು ಮಿಂಚಿದರು. 

SCROLL FOR NEXT