ಶಾಲಾ ಆವರಣಗಳಲ್ಲಿ ಸಿಎಎ ಸಂಬಂಧಿತ ಚಟುವಟಿಕೆಗಳಿಗೆ ಮಹಾ ಸರ್ಕಾರ ಬ್ರೇಕ್!  
ದೇಶ

ಶಾಲಾ ಆವರಣಗಳಲ್ಲಿ ಸಿಎಎ ಸಂಬಂಧಿತ ಚಟುವಟಿಕೆಗಳಿಗೆ ಮಹಾ ಸರ್ಕಾರ ಬ್ರೇಕ್! 

ಬಿಜೆಪಿ ಸಿಎಎಗೆ ಬೆಂಬಲ ಘೋಷಿಸುವ ಕಾರ್ಯಕ್ರಮಗಳನ್ನು ಮುಂಬೈ ಶಾಲೆಯಲ್ಲಿ ಆಯೋಜಿಸಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. 

ಮುಂಬೈ: ಬಿಜೆಪಿ ಸಿಎಎಗೆ ಬೆಂಬಲ ಘೋಷಿಸುವ ಕಾರ್ಯಕ್ರಮಗಳನ್ನು ಮುಂಬೈ ಶಾಲೆಯಲ್ಲಿ ಆಯೋಜಿಸಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. 

ಶಾಲಾ ಆವರಣಗಳಲ್ಲಿ ಸಿಎಎ ಸಂಬಂಧಿತ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ ಎಲ್ಲಾ ಶಾಲೆಗಳಿಗೂ ನಿರ್ದೇಶನ ನೀಡಿದೆ. 

ಸ್ವತಃ ಶಾಲಾ ಶಿಕ್ಷಣ ಸಚಿವ ವರ್ಷ ಗಾಯಕ್ವಾಡ್ ಶಾಲೆಗಳಲ್ಲಿ ಯಾವುದೇ ರಾಜಕೀಯ ಸಭೆಗಳೂ ನಡೆಯಬಾರದು, ವಿದ್ಯಾರ್ಥಿಗಳನ್ನು ಇದರಿಂದ ದೂರವಿಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಮೇಲೆ ಮತ್ತೆ ನಿರ್ಬಂಧ: ಟ್ಯಾಂಕರ್ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ! ಭಾರತೀಯ ಹಡಗುಗಳು ವಾಪಸ್!

ಅಮೆರಿಕಕ್ಕೆ 'ಸಮೃದ್ಧ ಯುರೇನಿಯಂ' ಹಸ್ತಾಂತರಿಸಲ್ಲ: ಖಡಕ್ ಸಂದೇಶ ಕೊಟ್ಟ ಇರಾನ್!

ಗಂಡನ ಜತೆ ಜಗಳ: ಕೋಪದಲ್ಲಿ ಬಾಲ್ಕನಿಯಿಂದ 1.5 ಕೋಟಿ ರೂ. ಕ್ಯಾಶ್ ಎಸೆದ ಮಹಿಳೆ; Video ನೋಡಿ

IPL 2026: ಭುವಿ, ಪಾಂಡ್ಯ ಶ್ರಮ ವ್ಯರ್ಥ, RCB ವಿರುದ್ಧ DCಗೆ 6 ವಿಕೆಟ್ ಗಳ ಭರ್ಜರಿ ಜಯ

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ದ್ವಿಪೌರತ್ವಕ್ಕೆ ಸಂಬಂಧಿಸಿದ FIRಗೆ ಅಲಹಾಬಾದ್ ಹೈಕೋರ್ಟ್ ತಡೆ

SCROLL FOR NEXT