'ಮಾಹಿ ರೀತಿ ಮಾಡಿ': ಮಹೇಂದ್ರ ಸಿಂಗ್ ಧೋನಿ ಜನ್ಮದಿನಾಚರಣೆಗೆ ಮುಂಬೈ ಪೊಲೀಸರಿಂದ ವಿನೂತನ ರೀತಿಯ ಶುಭಾಶಯ 
ದೇಶ

"ಮಾಹಿ ರೀತಿ ಮಾಡಿ": ಮಹೇಂದ್ರ ಸಿಂಗ್ ಧೋನಿ ಜನ್ಮದಿನಾಚರಣೆಗೆ ಮುಂಬೈ ಪೊಲೀಸರಿಂದ ವಿನೂತನ ರೀತಿಯ ಶುಭಾಶಯ 

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಇಂದು 39 ನೇ ಜನ್ಮದಿನದ ಸಂಭ್ರಮ. ಈ ನಡುವೆ ಇದನ್ನೆ ಕೊರೋನಾ ಕುರಿತ ಜನಜಾಗೃತಿಗೆ ವಿಶಿಷ್ಟವಾಗಿ ಬಳಸಿಕೊಂಡಿರುವ ಮುಂಬೈ ಪೊಲೀಸರು ಮಹೇಂದ್ರ ಸಿಂಗ್ ಧೋನಿಗೆ ವಿನೂತನ ಶೈಲಿಯ ಶುಭಾಶಯ ಕೋರಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಇಂದು 39 ನೇ ಜನ್ಮದಿನದ ಸಂಭ್ರಮ. ಈ ನಡುವೆ ಇದನ್ನೆ ಕೊರೋನಾ ಕುರಿತ ಜನಜಾಗೃತಿಗೆ ವಿಶಿಷ್ಟವಾಗಿ ಬಳಸಿಕೊಂಡಿರುವ ಮುಂಬೈ ಪೊಲೀಸರು ಮಹೇಂದ್ರ ಸಿಂಗ್ ಧೋನಿಗೆ ವಿನೂತನ ಶೈಲಿಯ ಶುಭಾಶಯ ಕೋರಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿರುವ ಪ್ರಾರಂಭಿಕ ಅಕ್ಷರಗಳನ್ನು ಬಳಸಿಕೊಂಡಿರುವ ಮುಂಬೈ ಪೊಲೀಸರು ಕೊರೋನಾ ತಡೆಗೆ ಮುನ್ನೆಚ್ಚರಿಕಾ ಕ್ರಮ MSD-Maintain Social Distancing ಎಂದು ಬರೆದಿದ್ದಾರೆ.

ಮುಂಬೈ ಪೊಲೀಸರ ಟ್ವೀಟ್ ಹ್ಯಾಂಡಲ್ ನಲ್ಲಿ ಮಾಹಿ ರೀತಿ ಮಾಡಿ- ನಾಟ್ ಔಟ್ ಆಗಿರಿ, ಕೂಲ್ ಆಗಿರಿ, ಕೊರೋನಾ ವೈರಸ್ ನ್ನು ಸ್ಟಂಪ್ ಮಾಡಿ ( "Do it the 'Mahi Way' - Stay 'Not Out', Stay Cool & Stump #coronavirus.)  ಎಂದು ಬರೆಯಲಾಗಿದೆ.

ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ವೆಸ್ಟ್ ಇಂಡೀಸ್ ನ ಡ್ವೇನ್ ಬ್ರಾವೋ ಧೋನಿಗಾಗಿ ಅವರ ವೃತ್ತಿ ಜೀವನದ ಯಶಸ್ಸುಗಳನ್ನು ತಿಳಿಸುವ ಹೆಲಿಕಾಫ್ಟರ್ 7 ಹಾಡನ್ನು ಡೆಡಿಕೇಟ್ ಮಾಡಿ ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT