ದೇಶ

ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್ ಕ್ರ್ಯಾಶ್ 

Raghavendra Adiga

ನವದೆಹಲಿ: ಬಹುಸಂಖ್ಯೆಯ ಜನರು ಆನ್ ಲೈನ್ ಗೆ ಬಂದು ನಾಗರಿಕ ವಿಮಾನಯಾನ ತಾಣಕ್ಕೆ ಭೇಟಿ ನೀಡಿದ್ದ ಕಾರಣ ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್ ಕ್ರ್ಯಾಶ್ ಆಗಿದೆ

"ಬಹುಸಂಖ್ಯೆಯಲ್ಲಿ ಜನರು ಜಾಲತಾಣಕ್ಕೆ ಭೇಟಿ ನಿಡಿದ್ದ ಕಾರಣ ನಾಗರಿಕ ವಿಮಾನಯಾನ ಸಚಿವಾಲಯ ವೆಬ್‌ಸೈಟ್ ಡೌನ್ ಆಗಿದೆ ಎನ್‌ಐಸಿ ತಂಡ ಈ ಸಂಬಂಧ ಕಾರ್ಯನಿರತವಾಗಿದ್ದು ವಿದೇಶದಲ್ಲಿನ ಭಾರತಈಯರ ಕರೆತರುವ ವಿಮಾನಗಳ ವಿವರಗಳನ್ನು ಶೀಘ್ರದಲ್ಲೇ ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ  ಹಾಕಲಾಗುತ್ತದೆ ಅಲ್ಲಿಂದಲೇ ನೇರವಾಗಿ ಪರಿಶೀಲಿಸಿರಿ, ಆಗಿರುವ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ." ಸಚಿವಾಲಯ ಟ್ವೀಟ್ ಮಾಡಿದೆ.

ದೇಶದಲ್ಲಿ ಕೊರೋನಾವೈರಸ್  ಮಧ್ಯೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು 443 ವಿಮಾನಗಳನ್ನು 'ಲೈಫ್‌ಲೈನ್ ಉಡಾನ್' ಅಡಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಎಂಸಿಎ ಸೋಮವಾರ ತಿಳಿಸಿದೆ. 

SCROLL FOR NEXT