ಶರದ್ ಪವಾರ್ 
ದೇಶ

ಅಮಾನತುಗೊಂಡಿರುವ ಸಂಸದರಿಗಾಗಿ ಶರದ್ ಪವಾರ್ ಒಂದು ದಿನದ ಉಪವಾಸ

ವಿವಾದಾತ್ಮಕ ಕೃಷಿ ಮಸೂದೆಗಳ ಮತದಾನದ ವೇಳೆ ಕೋಲಾಹಲ ಎಬ್ಬಿಸಿರುವುದಕ್ಕೆ ಅಮಾನತುಗೊಂಡಿರುವ ಎಂಟು ಸಂಸದರಿಗೆ ಬೆಂಬಲ ಸೂಚಿಸಿ  ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಒಂದು ದಿನದ ಉಪವಾಸ ಕುಳಿತಿದ್ದಾರೆ.

ದೆಹಲಿ: ವಿವಾದಾತ್ಮಕ ಕೃಷಿ ಮಸೂದೆಗಳ ಮತದಾನದ ವೇಳೆ ಕೋಲಾಹಲ ಎಬ್ಬಿಸಿರುವುದಕ್ಕೆ ಅಮಾನತುಗೊಂಡಿರುವ ಎಂಟು ಸಂಸದರಿಗೆ ಬೆಂಬಲ ಸೂಚಿಸಿ  ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಒಂದು ದಿನದ ಉಪವಾಸ ಕುಳಿತಿದ್ದಾರೆ.

ಸಂಸದರ ವಿರುದ್ಧ ವಿಧಿಸಿರುವ ಅಮಾನತು ಆದೇಶವನ್ನು ಹಿಂಪಡೆಯುವತನಕ ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ನಿರ್ಧರಿಸಿವೆ.

ಪ್ರತಿಭಟನ ನಿರತ ಸದಸ್ಯರಿಗೆ ಬೆಂಬಲವಾಗಿ ನಾನು ಇಂದು ಏನೂ ಸೇವಿಸಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯ ಶರದ್ ಪವಾರ್ ತಿಳಿಸಿದ್ದಾರೆ. 

ನಾನು ಈ ರೀತಿ ಮಸೂದೆ ಅಂಗೀಕರಿಸುವುದನ್ನು ಈ ತನಕ ನೋಡಿಲ್ಲ, ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಆಸಕ್ತಿ ಇದ್ದರೇ ರಫ್ತು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ