ತಸ್ಲೀಮಾ ನಸ್ರೀನ್ 
ದೇಶ

ಫೇಸ್‌ಬುಕ್ ನನ್ನನ್ನು ಮತ್ತೇ ನಿರ್ಬಂಧಿಸಿದೆ: ಲೇಖಕಿ ತಸ್ಲೀಮಾ ನಸ್ರೀನ್ ಅಳಲು

ಸಾಮಾಜಿಕ ಮಾಧ್ಯಮ ದೈತ್ಯನಾದ ಫೇಸ್​ಬುಕ್​​ ನನ್ನನ್ನು ಏಳು ದಿನಗಳ ಕಾಲ ಮತ್ತೊಮ್ಮೆ ಬ್ಯಾನ್ ಮಾಡಿದೆ ಎಂದು ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೊಂಡಿದ್ದಾರೆ.

ನವದೆಹಲಿ: ಸಾಮಾಜಿಕ ಮಾಧ್ಯಮ ದೈತ್ಯನಾದ ಫೇಸ್​ಬುಕ್​​ ನನ್ನನ್ನು ಏಳು ದಿನಗಳ ಕಾಲ ಮತ್ತೊಮ್ಮೆ ಬ್ಯಾನ್ ಮಾಡಿದೆ ಎಂದು ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು, ಸತ್ಯವನ್ನು ಹೇಳಿದ್ದಕ್ಕಾಗಿ ಫೇಸ್ ಬುಕ್ ಮತ್ತೆ 7 ದಿನಗಳವರೆಗೆ ನನ್ನನ್ನು ನಿಷೇಧಿಸಿದೆ ಎಂದು ಬೇಸರ ಹೊರಹಾಕಿದ್ದಾರೆ.  

ಈ ವರ್ಷ ಮಾರ್ಚ್ 16 ರಂದು ಫೇಸ್ ಬುಕ್ 24 ಗಂಟೆಗಳ ಕಾಲ ತನ್ನ ವೇದಿಕೆ ಬಳಸದಂತೆ ನಿರ್ಬಂಧಿಸಿತ್ತು. ಕಾರಣ ಬಾಂಗ್ಲಾದೇಶದ ಕರಕುಶಲ ಅಂಗಡಿಯ ಆರೋಂಗ್ ನ ನಿರ್ಧಾರವನ್ನು ನಾನು ಇಷ್ಟಪಟ್ಟಿದ್ದಕ್ಕೆ.  ನಾನು ಫೇಸ್ ಬುಕ್ ನಲ್ಲಿ ಮುಕ್ತವಾಗಿ ಬರೆಯಲು ನನ್ನ ಸ್ವಾತಂತ್ರ್ಯವನ್ನು ಬಳಸಿದಾಗ ಫೇಸ್ ಬುಕ್ ನನ್ನನ್ನು ನಿಷೇಧಿಸುತ್ತದೆ. ಸ್ವತಂತ್ರ ಚಿಂತಕರಿಗೆ ಯಾವುದೇ ಸ್ವತಂತ್ರ ಭಾಷಣವಿಲ್ಲ ಎಂದು ಟ್ವೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

ನಸ್ರೀನ್ 1994 ರಲ್ಲಿ ಬಾಂಗ್ಲಾದೇಶವನ್ನು ತೊರೆದಿದ್ದು,  ಆಪಾದಿತ ಇಸ್ಲಾಂ ವಿರೋಧಿ ದೃಷ್ಟಿಕೋನಗಳಿಗಾಗಿ ಮೂಲಭೂತವಾದಿ ಸಂಘಟನೆಗಳಿಂದ ಜೀವ ಬೆದರಿಕೆಯ ಹಿನ್ನೆಲೆ ಅವರು ಅಜ್ಞಾತವಾಸಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT