ಇಸ್ರೋ 
ದೇಶ

ನ.26 ರಂದು ಓಷನ್‌ಸ್ಯಾಟ್-3, 8 ನ್ಯಾನೊ ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಇಸ್ರೋ 

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನ.26 ರಂದು ಶ್ರೀಹರಿಕೋಟಾದಿಂದ ಓಷನ್‌ಸ್ಯಾಟ್-3 ಹಾಗೂ 8 ನ್ಯಾನೋ ಸ್ಯಾಟಲೈಟ್ ಗಳನ್ನು ಪಿಎಸ್ಎಲ್ ವಿ-ಸಿ54/ EOS-06 ಮಿಷನ್ ಅಡಿಯಲ್ಲಿ ಉಡಾವಣೆ ಮಾಡಲಿದೆ. 

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನ.26 ರಂದು ಶ್ರೀಹರಿಕೋಟಾದಿಂದ ಓಷನ್‌ಸ್ಯಾಟ್-3 ಹಾಗೂ 8 ನ್ಯಾನೋ ಸ್ಯಾಟಲೈಟ್ ಗಳನ್ನು ಪಿಎಸ್ಎಲ್ ವಿ-ಸಿ54/ EOS-06 ಮಿಷನ್ ಅಡಿಯಲ್ಲಿ ಉಡಾವಣೆ ಮಾಡಲಿದೆ. 

ಶನಿವಾರ (ನ.26) ರಂದು ಬೆಳಿಗ್ಗೆ 11.46 ರ ವೇಳೆಗೆ ಉಪಗ್ರಹಗಳು ಉಡಾವಣೆಯಾಗಲಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ.

ರಾಕೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೋ "ಇಒಎಸ್-06 (ಓಷನ್‌ಸ್ಯಾಟ್-3) ಜೊತೆಗೆ 8 ನ್ಯಾನೋ ಸ್ಯಾಟಲೈಟ್ ಗಳನ್ನು  ಹಾಗೂ ಧ್ರುವ್ ಸ್ಪೇಸ್ ನಿಂದ ಥೈಬೋಲ್ಟ್ ಇಬ್ಬರು ಹಾಗೂ ಆಸ್ಟ್ರೋಕಾಸ್ಟ್ - ಸ್ಪೇಸ್ ಫ್ಲೈಟ್ USA ನಿಂದ ನಾಲ್ಕು ಮಂದಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Nationwide strike: 'ಕಾರ್ಮಿಕ ನೀತಿ' ವಿರೋಧಿಸಿ ದೇಶಾದ್ಯಂತ ಮುಷ್ಕರ: 30 ಕೋಟಿ ಕಾರ್ಮಿಕರು ಭಾಗಿ, ಬ್ಯಾಂಕಿಂಗ್, ವಿದ್ಯುತ್ ಸೇವೆ ವ್ಯತ್ಯಯ!

'ಲೋಕಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಹೊಂದುವ ಜವಾಬ್ದಾರಿಯುತ ವ್ಯಕ್ತಿ ದೇಶದಲ್ಲಿಲ್ಲದಿರುವುದು ದುರದೃಷ್ಟಕರ'

ಸ್ಪೀಕರ್ ಕೊಠಡಿಯಲ್ಲಿ ಕಾಂಗ್ರೆಸ್ ಸಂಸದರಿಂದ ಓಂ ಬಿರ್ಲಾ ಗೆ ನಿಂದನೆ, ಪ್ರಿಯಾಂಕಾ ಸಂಸದರನ್ನು ತಡೆಯಲಿಲ್ಲ: ರಿಜಿಜು

Thai school shooting: ಶಾಲೆ ಮೇಲೆ ಗುಂಡಿನ ಮಳೆ, 22 ಮಕ್ಕಳು ಸೇರಿ ಕನಿಷ್ಟ 34 ಸಾವು, ದಾಳಿಕೋರ ಪೊಲೀಸ್ ವಶಕ್ಕೆ!

ನರವಾಣೆ ಪುಸ್ತಕ ವಿವಾದ: 'ನಂಬರ್ ಒನ್' ಶಂಕಿತ, ಪೆಂಗ್ವಿನ್ ಪಬ್ಲಿಕೇಷನ್ಸ್‌ಗೆ ದೆಹಲಿ ಪೊಲೀಸರಿಂದ ನೋಟಿಸ್ ಜಾರಿ!

SCROLL FOR NEXT