ನವಾಜುದ್ದೀನ್ ಸಿದ್ದಿಕಿ 
ದೇಶ

ನವಾಜುದ್ದಿನ್ ಸಿದ್ದಿಕಿ ಕ್ಷಮೆ ಕೇಳಿದ ಮನೆಕೆಲಸದಾಕೆ, ನಟನ ವಿರುದ್ಧ ಆರೋಪಗಳು ಸುಳ್ಳು ಎಂದು ಸ್ಪಷ್ಟನೆ

ಬಾಲಿವುಡ್ ನವಾಜುದ್ದೀನ್ ಸಿದ್ದಿಕಿ ಅವರ ಮನೆಕೆಲಸದಾಕೆ ಸಪ್ನಾ ರಾಬಿನ್ ತಾವು ನವಾಜುದ್ದೀನ್ ಸಿದ್ದಿಕಿ ಕಾರಣದಿಂದಾಗಿ ದುಬೈ ನಲ್ಲಿ ಸಿಲುಕಿಕೊಂಡಿದ್ದಾಗಿ ಆರೋಪ ಮಾಡಿದ್ದರು.

ಮುಂಬೈ: ಬಾಲಿವುಡ್ ನವಾಜುದ್ದೀನ್ ಸಿದ್ದಿಕಿ ಅವರ ಮನೆಕೆಲಸದಾಕೆ ಸಪ್ನಾ ರಾಬಿನ್ ತಾವು ನವಾಜುದ್ದೀನ್ ಸಿದ್ದಿಕಿ ಕಾರಣದಿಂದಾಗಿ ದುಬೈ ನಲ್ಲಿ ಸಿಲುಕಿಕೊಂಡಿದ್ದಾಗಿ ಆರೋಪ ಮಾಡಿದ್ದರು. ಈಗ ಸಪ್ನಾ ಸ್ಪಷ್ಟನೆ ನೀಡಿದ್ದು, ತಾವು ಬಾಲಿವುಡ್ ನಟನ ವಿರುದ್ಧ ಮಾಡಿದ್ದ ಆರೋಪಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. 

ವೀಸಾ ಪಡೆಯುವ ವೆಚ್ಚದಿಂದಾಗಿ ವೇತನವನ್ನು ನೀಡಲಾಗಲಿಲ್ಲ ಎಂದೂ ಸಪ್ನಾ ಆರೋಪಿಸಿದ್ದರು.
 
ಹೊಸ ವೀಡಿಯೋ ಒಂದರಲ್ಲಿ ಸಪ್ನಾ ತನ್ನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ನವಾಜ್ ವಿರುದ್ಧ ತಾವು ಮಾಡಿದ್ದ ಆರೋಪ ಹಾಗೂ ನವಾಜುದ್ದೀನ್ ಪತ್ನಿ ಆಲಿಯಾ ಸಿದ್ದಿಕಿ ದಾಖಲಿಸಿರುವ ಪ್ರಕರಣ ಎಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

ಟೈಮ್ಸ್ ನೌ ಡಿಜಿಟಲ್ ಈ ವಿಡಿಯೋವನ್ನು ಪ್ರಸಾರ ಮಾಡಿದ್ದು, ವಿಡಿಯೋದಲ್ಲಿ ಆಕೆ ಈ ಮಾಹಿತಿ ಬಹಿರಂಗಪಡಿಸಿದ್ದಾಳೆ. 

ಸಪ್ನಾ ರಾಬಿನ್ ಹೆಸರು ಸ್ಪಷ್ಟವಾಗಿರದ ಸಂಸ್ಥೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ನಿಯುಕ್ತಿಗೊಂಡಿದ್ದರು ಎಂದು ವಕೀಲರೊಬ್ಬರು ಹೇಳಿದ್ದರು. ಆದರೆ ಆಕೆ ದುಬೈ ನಲ್ಲಿ ಕಲಿಯುತ್ತಿರುವ ನವಾಜುದ್ದೀನ್ ಅವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
 
2021 ರಲ್ಲಿ ಆಲಿಯಾ ಸಿದ್ದಿಕಿ ತಮ್ಮ ಇಬ್ಬರು ಮಕ್ಕಳೊಂದಿಗೆ ದುಬೈ ಗೆ ತೆರಳಿದ್ದರು ಹಾಗೂ ಕಳೆದ ವರ್ಷ ಭಾರತಕ್ಕೆ ವಾಪಸ್ಸಾಗಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!