ಫೋಟೊ ಗ್ಯಾಲರಿ

ಮಾಲ್ಡೀವ್ಸ್ ಪ್ರವಾಸದಲ್ಲಿ ಹಾಟ್ ಆ್ಯಂಡ್ ಬೋಲ್ಡ್ ಸಾರಾ ಅಲಿ ಖಾನ್ ಫೋಟೋಗಳು

Nagaraja AB
ಬೀಚ್ ವೊಂದರ ಬಳಿ ಬಿಕನಿ ತೊಟ್ಟು ಪೋಟೋ ಶೂಟ್ ಮಾಡಿಸಿಕೊಂಡಿರುವ ಬಾಲಿವುಡ್ ಬೆಡಗಿ
ಬೀಚ್ ವೊಂದರ ಬಳಿ ಬಿಕನಿ ತೊಟ್ಟು ಪೋಟೋ ಶೂಟ್ ಮಾಡಿಸಿಕೊಂಡಿರುವ ಬಾಲಿವುಡ್ ಬೆಡಗಿ
ಬಿಕನಿಯಲ್ಲಿ ನೀರಿನಲ್ಲಿ ಈಜಾಡುತ್ತಿರುವ ಸಾರಾ ಅಲಿಖಾನ್
ವಿಹಾರ ನೌಕೆಯಲ್ಲಿ ಮುಗಿಲಿನತ್ತ ಸುಂದರ ನೋಟ ಬೀರಿರುವ 24 ವರ್ಷದ ತರುಣಿ
ಮಿನಿ ಸ್ಕರ್ಟ್‌ನಲ್ಲಿ ವಿಹಾರ ನೌಕೆಯ ಡೆಕ್‌ನಲ್ಲಿ ವಿವಿಧ ರೀತಿಯಲ್ಲಿ ಸಾರಾ ಅಲಿ ಖಾನ್
ಸುಂದರ ಸರೋವರದಲ್ಲಿ ಬಿಕನಿಯಲ್ಲಿ ಅಂಗಾತ ಮಲಗಿರುವ ಸಾರಾ ಅಲಿಖಾನ್ . ಬ್ಯಾಕ್ ಟು ರಿಯಾಲಿಟಿ ಎಂಬ ಶೀರ್ಷಿಕೆಯಲ್ಲಿ ಪೋಟೋ ಶೇರ್ ಮಾಡಿದ್ದಾರೆ
ತೇಲುವ ದೋಣಿಯಲ್ಲಿ ಉಪಹಾರ ಸೇವಿಸುತ್ತಾ ಎಂಜಯ್ ಮಾಡುತ್ತಿರುವ ಸುಂದರಿ
ಸಹೋದರ ಇಬ್ರಾಹೀಂ ಅಲಿ ಖಾನ್ ಮತ್ತು ತಾಯಿ ಅಮೃತಾ ಸಿಂಗ್ ಅವರೊಂದಿಗೆ ಸಾರಾ ಈಜಾಡುತ್ತಿರುವುದು.
ಸಹೋದರ ಇಬ್ರಾಹೀಂ ಹಾಗೂ ತಾಯಿ ಅಮೃತಾ ಸಿಂಗ್ ಅವರೊಂದಿಗೆ ನೀರಿನಲ್ಲಿ ಸಾರಾ ಅಲಿಖಾನ್
ನಟ ವರುಣ ಧವನ್ ಅವರೊಂದಿಗೆ ಜಲಕ್ರೀಡೆಯಲ್ಲಿ ಸಾರಾ ಅಲಿ ಖಾನ್
ಪಟೌಡಿ ಕುಡಿಯೊಂದಿಗೆ ನೀರಿನಲ್ಲಿ ಸಾರಾ ಮಸ್ತ್ ಮಜ
ಇಮ್ತಿಯಾಜ್ ಅಲಿಯೊಂದಿಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ಚಿತ್ರದಲ್ಲಿ ನಟಿಸುತ್ತಿರುವ ಸಾರಾ ಅಲಿ ಖಾನ್
SCROLL FOR NEXT