ರಾಜಕಾರಣಿ, ಹಿರಿಯ ನಟಿ ಸುಮಲತಾ ಅಂಬರೀಷ್ ಇತ್ತೀಚೆಗೆ ತಮ್ಮ ನಿವಾಸದಲ್ಲಿ 58ನೇ ಹುಟ್ಟುಹಬ್ಬ ಆಚರಿಸಿಕೊಂಡರು, ಅದಕ್ಕೆ ಸ್ಯಾಂಡಲ್ ವುಡ್ ನಟ, ನಟಿಯರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಗಣ್ಯರು ಆಗಮಿಸಿದ್ದರು. ಅದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಜೋಡೆತ್ತುಗಳು ಎಂದು ಖ್ಯಾತರಾಗಿರುವ ಯಶ್ ಮತ್ತು ದರ್ಶನ್ ಜೊತೆ ಸುಮಲತಾಆರೋಗ್ಯ ಸಚಿವ ಡಾ ಸುಧಾಕರ್, ರಾಕ್ ಲೈನ್ ವೆಂಕಟೇಶ್, ದರ್ಶನ್,.ಯಶ್, ಗುರುಕಿರಣ್, ಅಭಿಷೇಕ್ ಅಂಬರೀಷ್ತಮ್ಮ ಆಪ್ತ ಗೆಳತಿಯರೊಂದಿಗೆ ಸುಮಲತಾ ಅಂಬರೀಷ್ಪುಟ್ಟ ಬಾಲಕಿ ಬೇಬಿ ಆಕಿರಾ ಜೊತೆ ಸುಮಲತಾಸುಮಲತಾ ಅಂಬರೀಷ್ಅಂಬರೀಷ್ ಭಾವಚಿತ್ರದ ಮುಂದೆದರ್ಶನ್ ಮತ್ತು ಅಭಿಷೇಕ್ ಅಂಬರೀಷ್ಮಗ ಅಭಿಷೇಕ್ ಜೊತೆಗೆಳತಿಯರೊಂದಿಗೆಗೆಳತಿ ಜೊತೆಸ್ಯಾಂಡಲ್ ವುಡ್ ಕಲಾವಿದರೊಂದಿಗೆಅತಿಥಿಗಳೊಂದಿಗೆರಾಧಿಕಾ ಪಂಡಿತ್-ಯಶ್ ಜೊತೆರಾಧಿಕಾ ಪಂಡಿತ್ ಯಶ್ ಜೊತೆ ಅತಿಥಿಯಶ್-ರಾಧಿಕಾ ಜೊತೆಸಂಗೀತ ಕಲಾವಿದ ವಿಜಯ್ ಪ್ರಕಾಶ್ ದಂಪತಿ ಜೊತೆಡಾ ಕೆ ಸುಧಾಕರ್ ಜೊತೆಅತಿಥಿ ಜೊತೆಕಾರ್ಯಕ್ರಮಕ್ಕೆ ಬಂದ ಅತಿಥಿಅತಿಥಿಗಳೊಂದಿಗೆಹುಟ್ಟುಹಬ್ಬ ದಿನ ಬೆಳಗ್ಗೆ ಕಂಠೀರವ ಸ್ಟುಡಿಯೊಕ್ಕೆ ತೆರಳಿ ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿದ ಸಂಸದೆ ಸುಮಲತಾ ಅಂಬರೀಷ್