ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ತಾನದ ಜೈಪುರ ಬಳಿ ಸವೈ ಮದೊಪುರ್ ಜಿಲ್ಲೆಯ ಐಷಾರಾಮಿ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ನೆರವೇರಿತ್ತು.
ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹರಿಶಿಣ ಶಾಸ್ತ್ರದ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಅವರಿಬ್ಬರ ಫೋಟೋಗಳು ಭಾರೀ ವೈರಲ್ ಆಗಿವೆ.ಕಳೆದ ಒಂದೂವರೆ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದ 33 ವರ್ಷದ ವಿಕ್ಕಿ ಕೌಶಲ್ ಮತ್ತು 38 ವರ್ಷದ ಕತ್ರಿನಾ ಅವರ ಸಂಬಂಧ ಕಳೆದ ದೀಪಾವಳಿ ಸಮಯದಲ್ಲಿ ಬಹಿರಂಗಗೊಂಡು ಅಧಿಕೃತವಾಗಿತ್ತು.ಹರಿಶಿಣ ಶಾಸ್ತ್ರದ ಫೋಟೋಗಳುಹರಿಶಿಣ ಶಾಸ್ತ್ರದ ಫೋಟೋಗಳುಹರಿಶಿಣ ಶಾಸ್ತ್ರದ ಫೋಟೋಗಳುಹರಿಶಿಣ ಶಾಸ್ತ್ರದ ಫೋಟೋಗಳುಹರಿಶಿಣ ಶಾಸ್ತ್ರದ ಫೋಟೋಗಳು