ನಟಿಯೊಬ್ಬರು ಪ್ರಧಾನಿಯ ಗಮನ ಸೆಳೆಯುವ ಸಲುವಾಗಿ ಪ್ರಶಸ್ತಿ ಪ್ರದಾನ ವೇದಿಕೆಯಲ್ಲೇ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ಆ ಒಂದು ಒಳ್ಳೆಯ ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾರೆ.
ಫ್ರಾನ್ಸ್ ನಟಿ ಕೊರಿನೆ ಮಾಸಿರೋ ಅವರು ಸೆಸರ್ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ.ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಅದು ಅಲ್ಲದೆ ನಾನಾ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ. ನಿಧಾನವಾಗಿ ಉದ್ಯಮಗಳು ಆರಂಭಗೊಳ್ಳುತ್ತಿದ್ದರೂ ಮನರಂಜನಾ ಕ್ಷೇತ್ರಗಳು ಮಾತ್ರ ಕೆಲ ನಿರ್ಬಂಧನೆಗಳನ್ನು ಎದುರಿಸುತ್ತಿವೆ.ಹೀಗಾಗಿ ನಟಿ ತಮ್ಮ ದೇಹದ ಮೇಲೆ ಸಂಸ್ಕೃತಿ ಇಲ್ಲದಿದ್ದರೆ, ಭವಿಷ್ಯವಿಲ್ಲ ಎಂದು ಬರೆದುಕೊಂಡು ಬಂದು ಪ್ರದರ್ಶಿಸಿದರು.ಕೊರಿನೆ ಮಾಸಿರೋಕೊರಿನೆ ಮಾಸಿರೋಕೊರಿನೆ ಮಾಸಿರೋಕೊರಿನೆ ಮಾಸಿರೋ