ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್, ಮುದ್ದು ಮುಖದ ಚೆಲುವೆ, ಚೆಲುವಿನ ಚಿತ್ತಾರೆ, ಐಶು ಬೇಬಿ ಅಮೂಲ್ಯಗೆ ಸೀಮಂತದ ಸಂಭ್ರಮ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್) 
ಸಿನಿಮಾ

ನಟಿ ಅಮೂಲ್ಯ ಸೀಮಂತ ಫೋಟೋಗಳು 

ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್, ಮುದ್ದು ಮುಖದ ಚೆಲುವೆ, ಚೆಲುವಿನ ಚಿತ್ತಾರೆ, ಐಶು ಬೇಬಿ ಅಮೂಲ್ಯಗೆ ಸೀಮಂತದ ಸಂಭ್ರಮ

ಇತ್ತೀಚೆಗೆ ಬೆಂಗಳೂರಿನಲ್ಲಿ ಗ್ರೀನ್ ಥೀಮ್ ನಲ್ಲಿ ವಿನ್ಯಾಸಗೊಳಿಸಿದ ವೇದಿಕೆ ಮಧ್ಯೆ ಸುಂದರ ಅಲಂಕಾರ ಮಾಡಿ ಅಮೂಲ್ಯ ಸೀಮಂತರ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಕನ್ನಡ ಚಿತ್ರರಂಗಕ್ಕೆ ಬಾಲ ನಟಿಯಾಗಿ ಪದಾರ್ಪಣೆ ಮಾಡಿ ನಂತರ ನಾಯಕಿಯಾಗಿ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿ ಯಶಸ್ಸು ಕಂಡವರು ಅಮೂಲ್ಯ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಸಿನಿಮಾಗಳು ಅಮೂಲ್ಯಗೆ ಒಳ್ಳೆ ಹೆಸರು-ಯಶಸ್ಸು ತಂದುಕೊಟ್ಟವು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ನಾಯಕಿಯಾಗಿ ಬಣ್ಣ ಹಚ್ಚುತ್ತಿರುವಾಗಲೇ ಬೆಂಗಳೂರು ಮೂಲದ ಉದ್ಯಮಿ, ರಾಜಕಾರಣಿ ಸತ್ಯನಾರಾಯಣ ಅವರ ಮಗ ಜಗದೀಶ್ ಆರ್ ಚಂದ್ರ ಅವರನ್ನು 5 ವರ್ಷಗಳ ಹಿಂದೆ ಮದುವೆಯಾಗಿದ್ದರು.ನಂತರ ಚಿತ್ರರಂಗದಿಂದ ದೂರ ಸರಿದರು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಇತ್ತೀಚೆಗೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಮೂಲ್ಯ ಸೀಮಂತ ನೆರವೇರಿದೆ.
ಮೊದಲ ಕುಡಿಯ ಖುಷಿಯಲ್ಲಿರುವ ಅಮೂಲ್ಯ ಥೇಟ್ ಮದುವಣಗಿತ್ತಿಯಂತೆ ಶೃಂಗಾರವಾಗಿರುವುದನ್ನು ಕಂಡು ಅಭಿಮಾನಿಗಳು ಪುಳಕಿತರಾಗಿದ್ದಾರೆ.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್-ಶಿಲ್ಪಾ ದಂಪತಿ ಸೇರಿದಂತೆ ಹಲವು ಆಪ್ತರು, ಸ್ನೇಹಿತರು ಆಗಮಿಸಿದ್ದರು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ವೇದಿಕೆಯಲ್ಲಿ ಹಸಿರು ಮತ್ತು ಕೇಸರಿ ಬಣ್ಣದ ಗಿಣಿಗಳ ವಿನ್ಯಾಸ ಮಾಡಿದ್ದು ಬಹಳ ಸುಂದರವಾಗಿ ಕಾಣುತ್ತಿದೆ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಅಮೂಲ್ಯ-ಜಗದೀಶ್ ದಂಪತಿ (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಗರ್ಭಿಣಿ ಅಮೂಲ್ಯ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಫೋಟೋಶೂಟ್ ಮಾಡಿಸಿಕೊಂಡಿದ್ದ ಅಮೂಲ್ಯ ದಂಪತಿ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಬೇಬಿಬಂಪ್ ನ ಫೋಟೋಶೂಟ್ ನಲ್ಲಿ ಅಮೂಲ್ಯ ದಂಪತಿ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!