ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಅವರು ಪಲ್ಲವಿ ಬಳ್ಳಾರಿ ಅವರೊಂದಿಗೆ ಕಳೆದ ಜುಲೈ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಟಿದ್ದು, ಇದೀಗ ಈ ಜೋಡಿಯ ಆರತಕ್ಷತೆಯು ಅದ್ದೂರಿಯಾಗಿ ನಡೆದಿದೆ.
ಸಂಜು ಬಸಯ್ಯ ಅವರು ಬೈಲಹೊಂಗಲದಲ್ಲಿ ನಡೆದ ತಮ್ಮ ಆರತಕ್ಷತೆಯ ಒಂದಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಸಂಜು ಬಸಯ್ಯ - ಪಲ್ಲವಿ ಬಳ್ಳಾರಿಸಂಜು ಬಸಯ್ಯ - ಪಲ್ಲವಿ ಬಳ್ಳಾರಿಸಂಜು ಬಸಯ್ಯ - ಪಲ್ಲವಿ ಬಳ್ಳಾರಿಸಂಜು ಬಸಯ್ಯ - ಪಲ್ಲವಿ ಬಳ್ಳಾರಿಸಂಜು ಬಸಯ್ಯ - ಪಲ್ಲವಿ ಬಳ್ಳಾರಿಸಂಜು ಬಸಯ್ಯ - ಪಲ್ಲವಿ ಬಳ್ಳಾರಿಸಂಜು ಬಸಯ್ಯ - ಪಲ್ಲವಿ ಬಳ್ಳಾರಿಸಂಜು ಬಸಯ್ಯ - ಪಲ್ಲವಿ ಬಳ್ಳಾರಿ