ಕರ್ನಾಟಕ

9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂ

Raghavendra Adiga
ಶ್ರೀರಾಮುಲು ಪುತ್ರಿ ಹಿರಿಯ ಪುತ್ರಿ ರಕ್ಷಿತಾ ಅವರ ವಿವಾಹ ಬೆಂಗಳೂರು ಅರಮನೆ ಮೈದಾನದಲ್ಲಿ ಗುರುವಾರ ನಡೆದಿದೆ.

ವಿಶೇಷವೆಂದರೆ ಈ ವಿವಾಹ ಕೇವಲ ಒಂದೆರಡು ದಿನಗಳದ್ದಾಗಿರದೆ ಬರೋಬ್ಬರಿ ಒಂಬತ್ತು ದಿನಗಳ ಕಾಲ ನಡೆದಿದೆ. ಫೆ.27ರಂದು ಪ್ರಾರಂಭವಾದ ಮದುವೆ ಶಾಸ್ತ್ರ ಇಂದಿಗೆ ತೆರೆ ಕಂಡಿದೆ
ಮಾರ್ಚ್ 1ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು ಇಂದಿನ ಮದುವೆಗೆ ಖ್ಯಾತ ಬಾಲಿವುಡ್, ಸ್ಯಾಂಡಲ್ ವುಡ್ ತಾರೆಯರು ಸೇರಿ ಗಣ್ಯಾತಿಗಣ್ಯರು ಆಗಮಿಸಿದ್ದರು.
40 ಎಕರೆ ಜಾಗದಲ್ಲಿ ಕರ್ನಾಟಕದ ಖ್ಯಾತ ದೇವಾಲಯಗಳ ಮಾದರಿಯಲ್ಲಿ ಸೆಟ್ ಹಾಕಲಾಗಿತ್ತು
ಒಟ್ಟಾರೆ ನಲವತ್ತು ಎಕರೆಗಳಲ್ಲಿ 27 ಎಕರೆ ಮದುವೆ ಸೆಟ್, 4 ಎಕರೆಯಲ್ಲಿ ಮದುವೆ ಕಾರ್ಯ, 15 ಎಕರೆ ಪಾರ್ಕಿಂಗ್ ಮತ್ತು ಆರು ಎಕರೆ ಊಟಕ್ಕಾಗಿ ಸೆಟ್ ಹಾಕಲಾಗಿತ್ತು.
ಒಟ್ಟಾರೆ ನಲವತ್ತು ಎಕರೆಗಳಲ್ಲಿ 27 ಎಕರೆ ಮದುವೆ ಸೆಟ್, 4 ಎಕರೆಯಲ್ಲಿ ಮದುವೆ ಕಾರ್ಯ, 15 ಎಕರೆ ಪಾರ್ಕಿಂಗ್ ಮತ್ತು ಆರು ಎಕರೆ ಊಟಕ್ಕಾಗಿ ಸೆಟ್ ಹಾಕಲಾಗಿತ್ತು.
9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂ
9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂ
9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂ
9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂ
SCROLL FOR NEXT