ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ವರ್ಣರಂಜಿತ ದೀಪಾಲಂಕಾರದಿಂದ ನವ ವಧುವಿನಂತೆ ಮಿನುಗುತ್ತಿದೆ. ಪ್ರಮುಖ ವೃತ್ತಗಳು, ರಸ್ತೆಗಳು, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 
ಕರ್ನಾಟಕ

ದಸರಾ 2022: ವರ್ಣರಂಜಿತ ದೀಪಾಲಂಕಾರದಲ್ಲಿ ಮಿನುಗುತ್ತಿರುವ ಮೈಸೂರು! ಸುಂದರ ಆಕರ್ಷಕ ಫೋಟೋಗಳು

ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ವರ್ಣರಂಜಿತ ದೀಪಾಲಂಕಾರದಿಂದ ನವ ವಧುವಿನಂತೆ ಮಿನುಗುತ್ತಿದೆ. ಪ್ರಮುಖ ವೃತ್ತಗಳು, ರಸ್ತೆಗಳು, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕೆ.ಆರ್. ಸರ್ಕಲ್ ನಲ್ಲಿರುವ ಜಯಚಾಮರಾಜೇಂದ್ರ ವೃತ್ತ ಬಗೆ ಬಗೆಯ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ
ವಿದ್ಯುತ್ ದೀಪಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಕೆ. ಆರ್. ಸರ್ಕಲ್
ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಮೈಸೂರಿನ ಸುತ್ತೂರು ದೇಶಿಕೇಂದ್ರ ಸ್ವಾಮೀಜಿಗಳ ಚಿತ್ರಣ
ಮೇಕ್ ಇನ್ ಇಂಡಿಯಾ ಸಂದೇಶ ವಿರುವ ವಿದ್ಯುತ್ ದೀಪಾಲಂಕಾರ
ವಿದ್ಯುತ್ ದೀಪಗಳಲ್ಲಿ ರಚನೆಯಾಗಿರುವ ಇಂಡಿಯಾ ಗೇಟ್
ಭಾರತದ ಸಂಸತ್, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿರೂಪದ ಅಲಂಕಾರ
ಅಶೋಕ ಸ್ತಂಭ ಆಕೃತಿಯ ದೀಪಾಲಂಕಾರ
ವಿದ್ಯುತ್ ದೀಪಗಳಿಂದ ಮೂಡಿಬಂದ ಯೋಗ ಪ್ರದರ್ಶನ
ಸುಂದರವಾದ ದೀಪಗಳಿಂದ ಆಕರ್ಷಿಸುತ್ತಿರುವ ಇತಿಹಾಸ ಪ್ರಸಿದ್ಧ ಮೈಸೂರು ಅರಮನೆ
ಕೆ. ಆರ್. ವೃತ್ತದಲ್ಲಿ ಟಾಂಗಾದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು
ವಿದ್ಯುತ್ ದೀಪಗಳಲ್ಲಿ ರಚನೆಯಾಗಿರುವ ಇಂಡಿಯಾ ಗೇಟ್
ದೀಪಾಲಂಕೃತ ಸಯ್ಯಾಜಿರಾವ್ ರಸ್ತೆ
ದೀಪಾಲಂಕೃತ ಕೆ.ಆರ್ ಸರ್ಕಲ್
ದೀಪಾಲಂಕರ
ದೀಪಾಲಂಕರ
ದೀಪಾಲಂಕರ
ದೀಪಾಲಂಕೃತ ರಸ್ತೆ
ದೀಪಾಲಂಕೃತ ರಸ್ತೆ
ದೀಪಾಲಂಕರ
ದೀಪಾಲಂಕರ
ದೀಪಾಲಂಕೃತ ರಸ್ತೆ
ದೀಪಾಲಂಕರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ