ಜನವರಿ 1 2017, ಇಸ್ತಾನ್ ಬುಲ್, ಟರ್ಕಿ
ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಟರ್ಕಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಶಾಕ್ ನೀಡಿತ್ತು. ಟರ್ಕಿಯ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿದ್ದ ಉಜ್ಬೇಕಿಸ್ತಾನ ಮೂಲದ ಇಸಿಸ್ ಉಗ್ರ ಗುಂಡು ಹಾರಿಸಿ 39 ಮಂದಿಯನ್ನು  ಕೊಂದು ಹಾಕಿದ್ದ. ಈ ಘಟನ 
ಇತರೆ

2017: ವಿಶ್ವದ ವಿವಿಧೆಡೆ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳು

ಅಕ್ಟೋಬರ್ 14 ಮೊಗದಿಶು ಸೊಮಾಲಿಯಾ
2017ರಲ್ಲಿ ನಡೆದ ಭೀಕರ ಉಗ್ರ ದಾಳಿಗಳಲ್ಲಿ ಸೊಮಾಲಿಯಾದ ಮೊಗದಿಶು ಟ್ರಕ್ ಬಾಂಬ್ ಸ್ಫೋಟ ಪ್ರಕರಣ ಕೂಡ ಒಂದು. ಭಾರಿ ಪ್ರಮಾಣದ ಸ್ಫೋಟಕ ತುಂಬಿದ್ದ ಟ್ರಕ್ ಅನ್ನು ಅಂತಾರಾಷ್ಟ್ರೀಯ ಸೇನಾ ಪಡೆಗಳಿರುವ ಕಾಪೌಂಡ್  ನಲ್ಲಿ ನುಗ್ಗಿಸಿ ಸ್ಫೋಟಿಸಲು ಸಂಚು ರ
ಅಕ್ಟೋಬರ್ 1 2017, ಲಾಸ್ ವೇಗಾಸ್, ಅಮೆರಿಕ
ಅಕ್ಟೋಬರ್ 1ರ ಅಮೆರಿಕದ ಲಾಸ್ ವೇಗಾಸ್ ನ ಮ್ಯಾಂಡಲೆ ಬೇ ಹೋಟೆಲ್ ನಲ್ಲಿ ಗುಂಡಿನ ದಾಳಿ ನಡೆಸಿದ್ದ ಉಗ್ರಗಾಮಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ ಪರಿಣಾಮ 58 ಮಂದಿ ಅಸು ನೀಗಿದ್ದರು. ದಾಳಿ ವೇಳೆ ಉಗ್ರ  ಬರೊಬ್ಬರಿ  1,100 ಗುಂಡು
ಆಗಸ್ಟ್ 17 2017, ಬಾರ್ಸಿಲೋನಾ, ಸ್ಪೇನ್ 
ಆಗಸ್ಚ್ 17ರಂದು ಸ್ಪೇನ್ ನ  ಬಾರ್ಸಿಲೋನಾದ ಲಾಸ್ ರಂಬ್ಲಾಸ್ ನಲ್ಲಿ ಉಗ್ರನೋರ್ವ ವ್ಯಾನ್ ಹರಿಸಿ 13 ಮಂದಿ ಪಾದಾಚಾರಿಯನ್ನು ಕೊಂದು ಹಾಕಿದ್ದ. ಸುಮಾರು ಗಂಟೆಗಳ ಬಳಿಕ ಕಾರ್ಯಾಚರಣೆ ನಡೆಸಿದ್ದ ಪೊಲೀಸರು  ಉಗ್ರನನ್ನು ಗುಂಡಿಕ್ಕ
ಮೇ 22 2017, ಮ್ಯಾಂಚೆಸ್ಟರ್, ಲಂಡನ್
ಮೇ 22ರಂದು ಮ್ಯಾಂಚೆಸ್ಟರ್ ನ ಅರಿಯಾನಾ ಗ್ರಾಂಡೇ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ್ದ ಆತ್ಮಹತ್ಯಾ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿ 29 ಮಂದಿ  ಗಾಯಗೊಂಡಿದ್ದರು.

ಏಪ್ರಿಲ್ 20 2017, ಪ್ಯಾರಿಸ್, ಫ್ರಾನ್ಸ್
ಫ್ರೆಂಚ್ ಅಧ್ಯಕ್ಷೀಯ ಚುನಾವಣೆ ಬೆನ್ನಲ್ಲೇ ಪ್ಯಾರಿಸ್ ನಲ್ಲಿ ಇಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದರು. ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ನಲ್ಲಿ ಉಗ್ರನೋರ್ವ ಪೊಲೀಸ್ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ. ಬಳಿಕ  ಆತನನ್ನು
ಏಪ್ರಿಲ್ 9 2017, ಟಂಟಾ, ಈಜಿಪ್ಟ್
ಏಪ್ರಿಲ್ 9ರಂದು ಈಜಿಪ್ಟ್ ಟಂಟಾದಲ್ಲಿ ಇಸಿಸ್ ಉಗ್ರ ಸಂಘಟನೆ ನಡೆಸಿದ ಭೀಕರ ಉಗ್ರ ದಾಳಿಯಲ್ಲಿ 68 ಮಂದಿ ಸಾವನ್ನಪ್ಪಿ 100 ಅಧಿಕ ಮಂದಿ ಗಾಯಗೊಂಡಿದ್ದರು. ಟಂಟಾದ ನೈಲ್ ಡೆಲ್ಟಾ ಸಿಟಿಯ ಸೆಂಟ್ ಜಾರ್ಜ್ ಚರ್ಚ್  (27ಸಾವು), ಅಲೆಕ್ಸಾಂಡ್ರಿಯಾ ಸೆಂಟ
ಏಪ್ರಿಲ್ 7 2017 ಸ್ಟಾಕ್ ಹೋಮ್, ಸ್ವೀಡನ್
ಏಪ್ರಿಲ್ 7ರಂದು ಸ್ವೀಡನ್ ಸ್ಟಾಕ್ ಹೋಮ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದರು. ಇಸಿಸ್ ಸಂಘಟನೆಯ ಉಗ್ರನೋರ್ವ ಪಾದಾಚಾರಿಗಳ ಮೇಲೆ ಟ್ರಕ್ ಹರಿಸಿದ್ದ. ಈ ವೇಳೆ ಕಾರ್ಯಚರಣೆ ನಡೆಸಿದ್ದ ಪೊಲೀಸರು  ಆತನನ್ನು ಬಂಧಿಸಿದ್ದ
ಏಪ್ರಿಲ್ 3 2017, ಸೆಂಟ್ ಪೀಟರ್ಸ್ ಬರ್ಗ್, ರಷ್ಯಾ
ಏಪ್ರಿಲ್ 3 ರಂದು ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದರು. ಸೆಂಟ್ ಪೀಟರ್ಸ್ ಬರ್ಗ್ ನ ಸೆನ್ನಾಯಾ ಪ್ಲೋಷ್ಚಡ್ ಮತ್ತು ಟೆಕ್ನೋಲೊಗ್ಸ್ಕಿ ಇನ್ಸ್ಟಿಟ್ಯೂಟ್ ಕೇಂದ್ರ ನಡುವೆ&nb
ಮಾರ್ಚ್ 22 2017, ಲಂಡನ್ ಪಾರ್ಲಿಮೆಂಟ್ ಮೇಲೆ ದಾಳಿ
ಕಳೆದ ಮಾರ್ಚ್ 22ರಂದು ಲಂಡನ್ ಸಂಸತ್ ಮೇಲೆ ದಾಳಿ ನಡೆಸಿದ್ದ ಉಗ್ರಗಾಮಿ ಯೋರ್ವ ವೆಸ್ಟ್ ಮಿನ್ ಸ್ಟರ್ ಸೇತುವೆ ಬಳಿಯಿಂದ ಮನಸೋ ಇಚ್ಛೆ ಚಾಕು ಇರಿತ ದಾಳಿ ನಡೆಸಿದ್ದ. ಈ ದಾಳಿ ವೇಳೆ ಕಾರ್ಯಾಚರಣೆ ನಡೆಸಿದ್ದ  ಪೊಲೀಸರು 52 ವರ್ಷದ
ನವೆಂಬರ್ 24 2017, ಸಿನೈ ಮಸೀದಿ ಈಜಿಪ್ಟ್
ಈಜಿಪ್ಟ್ ನ ಖ್ಯಾತ ಅಲ್ ರಾವ್ಡಾ ಮಸೀದಿ ಮೇಲೆ ದಾಳಿ ನಡೆಸಿದ್ದ ಸುಮಾರು 40 ಮಂದಿ ಶಸ್ತ್ರಸಜ್ಜಿತ ಉಗ್ರರು ಮನಸೋ ಇಚ್ಛೆ ದಾಳಿ ನಡೆಸಿ 311 ಮಂದಿಯನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ 122 ಮಂದಿ ಗಾಯಗೊಂಡಿದ್ದರು.  ಈಜಿಪ್ಟ್ ಉಗ್ರ ದಾಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್