ಪವನ್ ಒಡೆಯರ್-ಅಪೇಕ್ಷಾಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಅವರು ನಟಿ ಅಪೇಕ್ಷಾ ಪುರೋಹಿತ ಅವರೊಂದಿಗೆ ಆಗಸ್ಟ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.
ಹರ್ಷವರ್ಧನ್-ಐಶ್ವರ್ಯಸ್ಯಾಂಡಲ್ ವುಡ್ ನಟ ಹರ್ಷವರ್ಧನ್ ಅವರು ಮಾಡೆಲ್ ಐಶ್ವರ್ಯ ಅವರೊಂದಿಗೆ ಡಿ.3 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ದಿಗಂತ್-ಐಂದ್ರಿತಾಸ್ಯಾಂಡಲ್ವುಡ್ ತಾರಾ ಜೋಡಿಗಳಾದ ದಿಗಂತ್ ಹಾಗೂ ಐಂದ್ರಿತಾ ರೇ ಅವರು ನಂದಿಬೆಟ್ಟದ ತಪ್ಪಲಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಡಿ.12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Advertisement
Advertisement
ಚಿರಂಜೀವಿ ಸರ್ಜಾ-ಮೇಘನಾಸ್ಯಾಂಡಲ್ವುಡ್ ಜೋಡಿಗಳಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಅವರ ವಿವಾಹ ಹಿಂದೂ ಸಂಪ್ರದಾಯದಂತೆ ಮೇ.2 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು.
ಕಪಿಲ್ ಶರ್ಮಾ ಮತ್ತು ಜಿನ್ನಿ ಛಾತ್ರಕಾಮಿಡಿ ನೈಟ್ಸ್ ಖ್ಯಾತಿಯ ಕಪಿಲ್ ಶರ್ಮಾ ಅವರು ತಮ್ಮ ದೀರ್ಘಾಕಲದ ಗೆಳತಿ ಜಿನ್ನಿ ಛಾತ್ರ ಅವರೊಂದಿಗೆ ಡಿ.12 ರಂದು ಅದ್ಧೂರಿಯಾಗಿ ನೆರವೇರಿತು.
ಸೈನಾ ನೆಹ್ವಾಲ್-ಪಾರುಪಳ್ಳಿ ಕಶ್ಯಪ್ಖ್ಯಾತ ಬ್ಯಾಡ್ಮಿಂಟರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಪಾರುಪಳ್ಳಿಯವರೊಂದಿಗೆ ಡಿಸೆಂಬರ್ 16 ರಂದು ಸಪ್ತಪದಿ ತುಳಿದರು.
ಇಶಾ ಅಂಬಾನಿ-ಆನಂದ್ ಪಿರಾಮಲ್ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಪುತ್ರಿ ಇಶಾ ಅಂಬಾನಿಯವರು ಉದ್ಯಮಿ ಆನಂದ್ ಪಿರಾಮಲ್ ಅವರೊಂದಿಗೆ ಡಿಸೆಂಬರ್ 13 ರಂದು ವಿವಾಹವಾದರು.
ಹಿಮೇಶ್ ರೇಷಮಿಯಾ-ಸೋನಿಯಾ ಕಪೂರ್ಬಾಲಿವುಡ್ ಗಾಯಕ, ಸಂಗೀತ ಸಂಯೋಜಕ ಹಾಗೂ ನಟ ಹಿಮೇಷ್ ರೇಷಮಿಯಾ ಅವರು ಸೋನಿಯಾ ಕಪೂರ್ ಅವರೊಂದಿಗೆ ಮೇ.11 ರಂದು ವಿವಾಹವಾದರು.
ಮಿಲಿಂದ್ ಸೋಮನ್-ಅಂಕಿತ ಕೊನ್ವಾರ್ಮ್ಯಾರಥಾನ್ ಓಟಗಾರ ಮಿಲಿಂದ್ ಸೋಮನ್ ಅವರು ಖ್ಯಾತ ಸೂಪರ್ ಮಾಡೆಲ್ ಹಾಗೂ ಗಗನಸಖಿ ಅಂಕಿತ ಕೊನ್ವಾರ್ ಅವರೊಂದಿಗೆ ಏಪ್ರಿಲ್ 22 ರಂದು ವಿವಾಹವಾದರು.
ಶ್ರೇಯಾ ಶರಣ್-ಆ್ಯಂಡ್ರ್ಯೂ ಕೊಶೆವ್ಬಹು ಭಾಷಾ ನಟಿ ಶ್ರೇಯಾ ಶರಣ್ ಅವರು, ತಮ್ಮ ದೀರ್ಘಕಾಲದ ರಷ್ಯಾ ಗೆಳೆಯ ಹಾಗೂ ಟೆನ್ನಿಸ್ ಆಟಗಾರ ಆ್ಯಂಡ್ರ್ಯೂ ಕೊಶೆವ್ ಅವರೊಂದಿಗೆ ಮಾರ್ಚ್ 12 ರಂದು ವಿವಾಹವಾದರು.
ನೇಹಾ ದೂಪಿಯಾ-ಅಂಗದ್ ಬೇಡಿಬಾಲಿವುಡ್ ನಟಿ ನೇಹಾ ದೂಪಿಯಾ ಅವರು ನಟ ಅಂಗದ್ ಬೇಡಿಯವರನ್ನು ಮೇ. 10ರಂದು ವಿವಾಹವಾದರು.
ಪ್ರಿಯಾಂಕಾ ಚೋಪ್ರಾ-ನಿಖ್ ಜೋನಸ್ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಸಿಂಗ್ರ ನಿಖ್ ಜೋನಸ್ ಅವರ ಮದುವೆ ಡಿಸೆಂಬರ್ 2 ರಂದು ಜೋದ್ಫುರದಲ್ಲಿ ಅದ್ಧೂರಿಯಾಗಿ ನೆರವೇರಿತು.
ಸೋನಂ ಕಪೂರ್-ಆನಂದ್ ಅಹುಜಾಬಾಲಿವುಡ್ ನಟಿ ಸೋನಮ್ ಕಪೂರ್ ಹಾಗೂ ಫ್ಯಾಷನ್ ಉದ್ಯಮಿ ಆನಂದ್ ಅಹುಜಾ ಅವರು ಮೇ.8 ರಂದು ಸಿಖ್ ಸಂಪ್ರದಾದಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು,
ಭಾವನಾ-ನವೀನ್ಬಹುಭಾಷಾ ನಟಿ ಭಾವನಾ ಅವರು ನಿರ್ಮಾಪಕ ನವೀನ್ ಅವರೊಂದಿಗೆ ಜನವರಿ ತಿಂಗಳಿನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.