ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿರುವ ಕೋಪಕಬನ ಬೀಚ್ ನಲ್ಲಿ ಸಂಭ್ರಮ (ಚಿತ್ರ ಕೃಪೆ: ರಾಯಿಟರ್ಸ್)
ಆಸ್ಟ್ರೇಲಿಯಾದ ಸಿಡ್ನಿಯ ಪ್ರವಾಸಿ ತಾಣ ಹಾರ್ಬರ್ ಬ್ರಿಡ್ಜ್ ನಲ್ಲಿ ಹೊಸ ವರ್ಷದ ಸಂಭ್ರಮದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಹೊಸ ವರ್ಷದ ಸಂಭ್ರಮಜಪಾನ್ ನ ಟೋಕಿಯೋದಲ್ಲಿ ಬಲೂನ್ ಗಳನ್ನು ಆಗಸಕ್ಕೆ ಹಾರಿ ಬಿಡುವ ಮೂಲಕ ಸಂಭ್ರಮ ಆಚರಿಸಲಾಯಿತು.ರಷ್ಯಾದ ಮಾಸ್ಕೋದಲ್ಲಿ ಹೊಸ ವರ್ಷದ ಸಂಭ್ರಮಬುರ್ಜ್ ಖಲೀಫಾದಲ್ಲಿ ಹೊಸ ವರ್ಷದ ಸಂಭ್ರಮಚೀನಾದ ಹಾಂಕ್ ಕಾಂಗ್ ನಲ್ಲಿರುವ ವಿಕ್ಟೋರಿಯಾ ಹಾರ್ಬರ್ ನಲ್ಲಿ ಹೊಸ ವರ್ಷದ ಸಂಭ್ರಮಇಂಡೋನೇಷ್ಯಾದ ಜಕಾರ್ತಾದಲ್ಲಿ ಹೊಸ ವರ್ಷದ ಸಂಭ್ರಮಗ್ರೀಸ್ ನ ಅಥೇನ್ಸ್ ನಲ್ಲಿರುವ ಪವಿತ್ರ ಪರ್ಥೆನಾನ್ ದೇಗುಲದ ಮೇಲೆ ಮೂಡಿರುವ ಸಿಡಿಮದ್ದುಗಳುಆಸ್ಟ್ರಿಯಾದ ವಿಯೆನ್ನಾದಲ್ಲಿ ಹೊಸ ವರ್ಷದ ನಿಮಿತ್ತ ಆಗಸದಲ್ಲಿ ಚಿತ್ತಾರ ಮೂಡಿಸಿದ ಸಿಡಿಮದ್ದುಗಳುಚೀನಾದ ಬೀಜಿಂಗ್ ನಲ್ಲಿ ಹೊಸ ವರ್ಷದ ವಿಶೇಷ ಕಾರ್ಯಕ್ರಮಇಂಡೋನೇಷ್ಯಾದ ಮಗಲಾಂಗ್ ನಲ್ಲಿರುವ ಬೋರೋಬುಡೋರ್ ನಲ್ಲಿ ಬೆಳಕಿನ ದೀಪಗಳನ್ನು ಹಾರಿ ಬಿಡುವ ಮೂಲಕ ಹೊಸ ವರ್ಷದ ಸಂಭ್ರಮ ಆಚರಿಸಲಾಯಿತು.
ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಚಾಂಪ್ಸ್ ಎಲಿಸೀಸ್ ಎವೆನ್ಯೂಯಲ್ಲಿ ಹೊಸ ವರ್ಷದ ಸಂಭ್ರಮಉತ್ತರ ಕೊರಿಯ ರಾಜಧಾನಿ ಪ್ಯೋಂಗ್ಯಾಂಗ್ ನಲ್ಲಿ ಹೊಸ ವರ್ಷದ ಸಂಭ್ರಮ
ಜರ್ಮನಿ ಫ್ರಾಂಕ್ ಫರ್ಟ್ ನಲ್ಲಿ ಸಿಡಿಮದ್ದು ಸಿಡಿಸುವ ಮೂಲಕ ಹೊಸ ವರ್ಷದ ಸಂಭ್ರಮ ಆಚರಿಸಲಾಯಿತು.ಬ್ರಿಟನ್ ನ ಲಂಡನ್ ನಲ್ಲಿರುವ ಎಲಿಜೆಬೆಕ್ ಟವರ್ ನಲ್ಲಿ ಸಿಡಿಮದ್ದು ಸಿಡಿಸುವ ಮೂಲಕ ಹೊಸ ವರ್ಷದ ಸಂಭ್ರಮ
ಜರ್ಮನಿಯ ಬರ್ಲಿನ್ ನಲ್ಲಿರುವ ಬ್ಯಾಂಡೆನ್ಬುರ್ಗ್ ಗೇಟ್ ನಲ್ಲಿ ಸಿಡಿಮದ್ದು ಸಿಡಿಸಲಾಯಿತು.
ಬ್ಯಾಂಗ್ ಕಾಕ್ ನಲ್ಲಿ ಹೊಸ ವರ್ಷ ಸಂಭ್ರಮಸಿಂಗಾಪುರದ ಮರೀನಾ ಬೇನಲ್ಲಿ ಸಂಭ್ರಮಾಚರಣೆFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics