1980ರಲ್ಲಿ ಹೋಲಿ ಸಂಭ್ರಮಾಚರಣೆ ವೇಳೆ ಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಶುಭ್ರಾ ಮುಖರ್ಜಿ.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರೊಂದಿಗೆ ಶುಭ್ರಾ ಮುಖರ್ಜಿನಿನ್ನೆ ವಿಧಿವಶರಾದ ಪತ್ನಿ ಶುಭ್ರಾ ಮುಖರ್ಜಿಗೆ ಅಂತಿಮ ನಮನ ಸಲ್ಲಿಸುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.
ಶುಭ್ರಾ ಮುಖರ್ಜಿ ಅವರ ಅಂತಿಮ ದರ್ಶನ ಪಡೆಯಲು ಬಂದಿರುವ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ.
ಅಂತಿಮ ನಮನ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ.