ದೇಶಅಂತಾರಾಷ್ಟ್ರೀಯ ಯೋಗ ದಿನದ ಅಪರೂಪದ ಚಿತ್ರಗಳು
Published On : 22 Jun 2015, 1:05 am
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೋಲ್ಕತಾದಲ್ಲಿ ಬಾಲಕಿಯೊಬ್ಬಳ ಯೋಗ ಪ್ರದರ್ಶನ.ಮುಂಬೈನಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ಯೋಗ.ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮುಂಬೈನಲ್ಲಿ ಯೋಗ ಶಿಕ್ಷಕಿ ಮಂದೀಪ್ ಕೌರ್ ಯೋಗ ಪ್ರದರ್ಶನ.Advertisement
Advertisement
. ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಲೆಬನಾನ್ನ ಬೀರತ್ ಯೋಗ ಸೆಂಟರ್ನಲ್ಲಿ ಲೆಬನಾನ್ ಮತ್ತು ವಿದೇಶಿ ಪ್ರಜೆಗಳು ಯೋಗ ಪ್ರದರ್ಶನ ಮಾಡಿದ್ದು ಹೀಗೆ.ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಾರ್ಗಿಲ್ನಲ್ಲಿ ಸೇನಾಪಡೆ ಯೋಧರಿಂದ ಯೋಗಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೋಧಪುರದ ಮಕ್ಕಳು ನೀರಿನಡಿ ಯೋಗ ಮಾಡಿದರು.ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿನೆವಾ ಜನತೆಯ ಯೋಗ.ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೆಹಲಿಯಲ್ಲಿ ಅಂಗವಿಕಲರು ವೀಲ್ಚೇರ್ನೊಂದಿಗೆ ಯೋಗ ಪ್ರದರ್ಶಿಸಿದ್ದು ಹೀಗೆ.ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅಲಹಬಾದ್ನ ಸಂಗಮ್ನಲ್ಲಿ ಗಂಗಾನದಿಯಲ್ಲ ಯುವಕರು ಜಲ ಯೋಗ ಮಾಡಿದ್ದು ಹೀಗೆ.ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೋಧಪುರದಲ್ಲಿ ಮುಸ್ಲಿಂ ಬಾಲಕಿಯರ ಯೋಗ.