ದೇಶ

ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸದ ಚಿತ್ರಗಳು

Lingaraj Badiger
ಚೀನಾದ ಐತಿಹಾಸಿಕ ಟೆರಾಕೋಟಾ ಯುದ್ಧವೀರರ ಮ್ಯೂಸಿಯಂನಲ್ಲಿ ಮೋದಿ ಪೋಸ್ ಕೊಟ್ಟಿದ್ದು ಹೀಗೆ. ಹೆಚ್ಚಿನ ಚಿತ್ರಗಳು ಮುಂದಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭವಾಗಿದ್ದು, ಇಂದು ಐತಿಹಾಸಿಕ ನಗರಿ ಕ್ಸಿಯಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು.
SCROLL FOR NEXT