ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಳುಗಳು ಸೇರಿದಂತೆ ಭಾರತದ 500ಕ್ಕೂ ಅಧಿಕ ಗಣ್ಯಾತಿಗಣ್ಯರು ವಿದೇಶದಲ್ಲಿ ಹೊಂದಿರುವ ಆಸ್ತಿ ಬಗ್ಗೆ ಪನಾಮಾ ಪೇಪರ್ಸ್ ಸೋರಿಕೆಯಲ್ಲಿ ಬಯಲಾಗಿತ್ತು. ಅದರಲ್ಲಿ ಕೆಲವು ಗಣ್ಯರ ಹೆಸರು ಹೀಗಿವೆ...
 
ದೇಶ

ಪನಾಮ ಪೇಪರ್ಸ್ ಲೀಕ್ ಪಟ್ಟಿಯಲ್ಲಿ ಭಾರತೀಯ ಗಣ್ಯರ ಹೆಸರು

ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌- ವಿದೇಶದ 4 ಶಿಪ್ಪಿಂಗ್ ಕಂಪನಿಗಳ ನಿರ್ದೇಶಕರಾಗಿ ಅಮಿತಾಬ್ ಬಚ್ಚನ್ ನೇಮಕವಾಗಿದ್ದಾರೆ.
ಐಶ್ವರ್ಯಾ ರೈ- ಐಶ್ವರ್ಯ ರೈ ಮತ್ತು ಅವರ ತಾಯಿ ವೃಂದಾ ಕೃಷ್ಣಾ ರಾಜ್ ರೈ, ತಂದೆ ಕೊಟೆಡಾಡಿ ರಮಣಾ ರೈ ಕೃಷ್ಣ, ಸಹೋದರ ಆದಿತ್ಯಾ ರೈ ಅಮಿಕ್ ಪಾರ್ಟ್ನರ್ಸ್ ಲಿಮಿಟೇಡ್`ನ ನಿರ್ದೇಶಕರಾಗಿ ನೋಂದಾಯಿಸಿಕೊಂಡಿದ್ದಾರೆ. 

ಡಿಎಲ್ ಎಫ್ ನ ಕುಶಾಲ್ ಪಾಲ್ ಸಿಂಗ್ ಬ್ರಿಟೀಷ್ ವರ್ಜಿನ್ ಐಲ್ಯಾಂಡ್ ನಲ್ಲಿ ಕಂಪನಿಯೊಂದನ್ನ ನೋಂದಣಿ ಮಾಡಿಸಿದ್ದಾರೆ. 
ಹರೀಶ್ ಸಾಲ್ವೆ: ವಕೀಲರಾದ ಹರೀಶ್ ಸಾಲ್ವೆ ಅವರ ಕುಟುಂಬ ಸದಸ್ಯರು ಬ್ರಿಟೀಷ್ ವರ್ಜೀನ್ ಐಲ್ಯಾಂಡ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 
ಸಮೀರ್ ಗೆಹ್ಲೋಟ್- ಇಂಡಿಯ ಬುಲ್ಸ್ ಪ್ರಚಾರಕ ಸಮೀರ್ ಗೆಹ್ಲೋಟ್

ಇಕ್ಬಾಲ್ ಮಿರ್ಚಿ -ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಇಕ್ಬಾಲ್ ಮಿರ್ಚಿ ಕೂಡ ಪನಾಮಾದಲ್ಲಿ ಹೂಡಿಕೆ ಮಾಡಿದ್ದಾರೆ. 

ಸೈರಸ್‌ ಪೂನ್‌ವಾಲಾ- ಭಾರತೀಯ ಕೋಟ್ಯಧಿಪತಿ ಹಾಗೂ ಪೂನ್ ವಾಲಾ ಕಂಪನಿಯ ಅಧ್ಯಕ್ಷ ಸೈರಸ್‌ ಪೂನ್‌ವಾಲಾ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ