ದೇಶನಾಗಾಲ್ಯಾಂಡ್ ನ ಹಾರ್ನ್ ಬಿಲ್ ಸಾಂಪ್ರದಾಯಿಕ ಉತ್ಸವದ ಸೌಂದರ್ಯ ಅನಾವರಣ
Published On : 5 Dec 2016, 2:14 am
ನಾಗಾ ಯೋಧ ನರ್ತಕರು ಹಾರ್ನ್ ಬಿಲ್ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿರುವುದು.ತಮ್ಮ ಪ್ರದರ್ಶನಕ್ಕಾಗಿ ಕಾಯುತ್ತಿರುವ ಕೊನ್ಯಕ್ ನೃತ್ಯಗಾರರು.ಕಲ್ಲಿಗೆ ಬಿದಿರಿನ ಹಗ್ಗವನ್ನು ಉಜ್ಜಿ ಹಳೆ ಕಾಲದ ಬೆಂಕಿ ಹತ್ತಿಸುವ ವಿಧಾನವನ್ನು ಇಬ್ಬರು ತೋರಿಸಿದರು.Advertisement
Advertisement
ಎಣ್ಣೆ ಹಚ್ಚಿದ ಬಿದಿರಿನ ಕಂಬಕ್ಕೆ ಹತ್ತಿ ಯುವಕನೊಬ್ಬ ತನ್ನ ಸಾಧನೆಯನ್ನು ಕೈ ಎತ್ತುವ ಮೂಲಕ ತೋರಿಸುತ್ತಿರುವುದು.ಯೋಧ ನರ್ತನದ ಪ್ರದರ್ಶನ ನೀಡಿದ ಕೊನ್ಯಕ್ ಬುಡಕಟ್ಟು ಜನಾಂಗದವರು.ಹಾರ್ನ್ ಬಿಲ್ ಉತ್ಸವದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನಕ್ಕೆ ತಮ್ಮ ಸರದಿಗೆ ಕಾಯುತ್ತಿರುವ ಝೆಲಿಯಂಗ್ ತಂಡ.ನಾಗಾಲ್ಯಾಂಡ್ ನ ಕೊಹಿಮಾ ಸಮೀಪ ಕಿಸಾಮಾ ಗ್ರಾಮದಲ್ಲಿ ಕಚರಿ ಜನಾಂಗದವರು ಅಲ್ಲಿನ ಬಗುರುಂಬ ಸಾಂಪ್ರದಾಯಿಕ ನೃತ್ಯಕ್ಕೆ ಬಣ್ಣಬಣ್ಣದ ಉಡುಗೆ ಧರಿಸಿ ನರ್ತಿಸುತ್ತಿರುವುದು.