ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಜೊತೆ ಮಾಜಿ ಪ್ರಧಾನಿ ದಿ.ಪಂಡಿತ್ ಜವಹರಲಾಲ್ ನೆಹರೂ
ಭಾರತದ ಮೊದಲ ಯುದ್ಧ ವಿಮಾನ ಮೈಸ್ಟರ್ ಯುದ್ಧ ವಿಮಾನವನ್ನು ಪಲಾಮಾ ವಿಮಾನ ನಿಲ್ದಾಣದಲ್ಲಿ ಜವಹರಲಾಲ್ ನೆಹರೂ ಹತ್ತಿದ ಸಂದರ್ಭ.
ಈಜಿಪ್ಟ್ ಅಧ್ಯಕ್ಷ ನಸ್ಸೀರ್ ಮತ್ತು ಯುಗೊಸ್ಲೊವಿಯಾದ ಅಧ್ಯಕ್ಷ ಟಿಟೊ ಅವರೊಂದಿಗೆ ನೆಹರೂ
Advertisement
Advertisement
ಪ್ರಧಾನಿ ಜವಾಹರ್ ಲಾಲ್ ನೆಹರೂ ರಾಜೇಂದ್ರ ಪ್ರಸಾದ್, ಲೇಡಿ ಮೌಂಟ್ ಬ್ಯಾಟನ್, ಬರ್ಮಾದ ಪ್ರೀಮಿಯರ್ ತಾಕಿನ್ ನು, ಲಾರ್ಡ್ ಮೌಂಟ್ ಬ್ಯಾಟನ್, ಭಾರತಕ್ಕೆ ಬರ್ಮಾದ ಅಂದಿನ ಹೈ ಕಮಿಷನರ್ ಯು ವಿನ್ ಅವರೊಂದಿಗೆ
ಪಾಕಿಸ್ತಾನ ಅಧ್ಯಕ್ಷ ಅಯೂಬ್ ಖಾನ್ ಜೊತೆಗೆ ಪ್ರಧಾನಿ ಜವಾಹರ್ ಲಾಲ್ ನೆಹರೂ
ಕಂದಕದಲ್ಲಿ ಯೋಧರೊಂದಿಗೆ ಸಂವಾದದಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ
ಜವಾಹರ್ ಲಾಲ್ ನೆಹರೂ ಕ್ರಿಕೆಟ್ ಆಟದಲ್ಲಿ ತೊಡಗಿದ್ದ ಸಂದರ್ಭ.
ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ತಮ್ಮ ಪುತ್ರಿ ಇಂದಿರಾ ಗಾಂಧಿಯೊಂದಿಗೆ ಮೃಗಾಲಯವೊಂದರಲ್ಲಿ ಆನೆಯಿಂದ ಆಶೀರ್ವಾದ ಪಡೆದ ಸಂದರ್ಭ.
ಚಿತ್ರ ನಿರ್ಮಾಪಕ ಎ.ವಿ.ಮೆಯ್ಯಪ್ಪನ್ ಅವರೊಂದಿಗೆ ಜವಹರಲಾಲ್ ನೆಹರೂ.