ದೇಶದಿವಂಗತ ಇಂದಿರಾ ಗಾಂಧಿಯವರ ಅಪರೂಪದ ಚಿತ್ರಗಳು
Published On : 21 Nov 2016, 1:55 am
ಬಾಕ್ಸಿಂಗ್ ದಂತಕಥೆ ಮುಹಮ್ಮದ್ ಅಲಿ ಜೊತೆ ಇಂದಿರಾ ಗಾಂಧಿ.ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಸಿ.ಎನ್ ಅವರೊಂದಿಗೆ ಗಹನವಾದ ಚರ್ಚೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ.. ಯೋಧರಿಗೆ ಆಟೋಗ್ರಾಫ್ ಬರೆದುಕೊಡುತ್ತಿರುವ ಇಂದಿರಾ ಗಾಂಧಿAdvertisement
Advertisement
ಅಮೆರಿಕಾ ಅಧ್ಯಕ್ಷ ರಿಚರ್ಡ್ ಎಂ.ನಿಕ್ಸನ್ ಜೊತೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಇಂಗ್ಲೆಂಡ್ ಪ್ರಧಾನಿ ಹರಾಲ್ಡ್ ವಿಲ್ಸನ್ ಅವರಿಗೆ ಹಸ್ತಾಲಾಘವ ಮಾಡುತ್ತಿರುವ ಪ್ರಧಾನಿ ಇಂದಿರಾ ಗಾಂಧಿಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮತ್ತು ರಾಷ್ಟ್ರಪತಿ ಸಂಜೀವ ರೆಡ್ಡಿ ರಷ್ಯಾ ಅಧ್ಯಕ್ಷ ಲಿಯೊನಿಡ್ ಬ್ರೆಝ್ಹ್ನೆವ್ ಜೊತೆ.ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಅಧ್ಯಕ್ಷೆ ಸಿರಿಮಾವೊ ಬಂಡಾರನಾಯ್ಕೆ ಅವರು ಇಂದಿರಾ ಗಾಂಧಿ ಮತ್ತು ಅಂದಿನ ಪ್ರಧಾನಿ ಜವಹರಲಾಲ್ ನೆಹರೂರವರನ್ನು ಬರಮಾಡಿಕೊಂಡ ಸಂದರ್ಭ.ಇಂದಿರಾ ಗಾಂಧಿಯವರನ್ನು ಬರಮಾಡಿಕೊಳ್ಳುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ.