ದೇಶ

ಮಹಿಳಾ ಸಾಧಕಿಯರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸನ್ಮಾನ

Sumana Upadhyaya
ಮಹಿಳಾ ಸಾಧಕಿಯರನ್ನು ಸನ್ಮಾನಿಸಲು ಬಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್. ಅವರ ಜೊತೆಗೆ ದೇಶದ ಮೊದಲ ಮಹಿಳೆ ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ಕೂಡ ಇದ್ದಾರೆ.

<div>ಮಹಿಳಾ ಸಾಧಕಿಯರನ್ನು ಸನ್ಮಾನಿಸಲು ಬಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್. ಅವರ ಜೊತೆಗೆ ದೇಶದ ಮೊದಲ ಮಹಿಳೆ ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ಕೂಡ ಇದ್ದಾರೆ.</div><div><br></div>
ಸಮಾರಂಭದಲ್ಲಿ ರಾಷ್ಟ್ರಪತಿಗಳಿಂದ ಸನ್ಮಾನಿತರಾದ ಸಾಧಕಿಯರು.

ಸಾಧಕಿಯರ ಸಾಲಿನಲ್ಲಿ ಕುಳಿತಿದ್ದ ಮಾಜಿ ವಿಶ್ವ ಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ಎಲ್ಲರ ಗಮನ ಸೆಳೆದರು.

ಸಚಿವೆ ಮನೇಕಾ ಗಾಂಧಿ ಜೊತೆ ಔಟಣ ಕೂಟದಲ್ಲಿ ನಟಿ ಐಶ್ವರ್ಯಾ ರೈ

ರೇಷ್ಮೆ ಸೀರೆ ಹಾಗೂ ಅದಕ್ಕೊಪ್ಪುವ ರವಿಕೆಯಲ್ಲಿ ಮಿಂಚಿದ ನಟಿ ಐಶ್ವರ್ಯಾ ರೈ 

ಮಾಜಿ ಮಿಸ್ ಅರ್ಥ್ ನಿಕೊಲೆ ಫರಿಯಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಕೂಲಿ ಕಾರ್ಮಿಕ ಮಹಿಳೆ ಮಂಜು ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು.

SCROLL FOR NEXT