ದೇಶ

ಮಹಾತ್ಮಾ ಗಾಂಧಿ 150ನೇ ಜಯಂತಿ: ಚಿತ್ರನಮನ 

Sumana Upadhyaya
ದೆಹಲಿಯಲ್ಲಿ 1947ರಲ್ಲಿ ಲೇಡಿ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದ ಸಂದರ್ಭ.
ದೆಹಲಿಯಲ್ಲಿ 1947ರಲ್ಲಿ ಲೇಡಿ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದ ಸಂದರ್ಭ.
ಪಾಟ್ನಾದ ದಂಗೆ ಪೀಡಿತ ಪ್ರದೇಶಕ್ಕೆ 1947ರಲ್ಲಿ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದ ಸಂದರ್ಭದಲ್ಲಿ.
1931ರಲ್ಲಿ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಮಹಾತ್ಮಾ ಗಾಂಧಿ ಇಂಗ್ಲೆಂಡಿಗೆ ತೆರಳಿದ್ದ ಸಂದರ್ಭ.
ಮಹಾತ್ಮಾ ಗಾಂಧಿ ಮತ್ತು ರವೀಂದ್ರ ನಾಥ ಠಾಗೋರ್.
ಪಶ್ಚಿಮ ಬಂಗಾಳದ ಮಹಿಶದಲ್ ನಲ್ಲಿ ಶಿಶುಸದನದಲ್ಲಿ.
ಮುಂಬೈಯ ಜುಹು ಬೀಚ್ ನಲ್ಲಿ.
1945ರಲ್ಲಿ ಶಾಂತಿನಿಕೇತನದ ಕಲಾ ಭವನದಲ್ಲಿ ನಂದಲಾಲ್ ಬೋಸ್ ಜೊತೆಗೆ ಮಹಾತ್ಮಾ ಗಾಂಧೀಜಿ.
1934ರಲ್ಲಿ ಅಸ್ಪ್ರೃಶ್ಯತೆ ವಿರುದ್ಧದ ಅಭಿಯಾನದಲ್ಲಿ ಜನಸ್ತೋಮವನ್ನುದ್ದೇಶಿಸಿ ಗಾಂಧೀಜಿ ಭಾಷಣ.
ಮನುಬೆನ್ ಅವರ ಜೊತೆಗೆ ಗಾಂಧೀಜಿ
1915ರ ಜನವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಮಹಾತ್ಮಾ ಗಾಂಧಿ ಮತ್ತು ಅವರ ಪತ್ನಿ ಕಸ್ತೂರ್ಬಾ
1907ರಲ್ಲಿ ಜೊಹನ್ಸ್ ಬರ್ಗ್ ನಲ್ಲಿ ಮಹಾತ್ಮಾ ಗಾಂಧಿ
ಗಾಂಧೀಜಿ ತಮ್ಮ ಕಾರ್ಯದರ್ಶಿ ಸಂಜಾ ಸ್ಚೆಲ್ಸಿನ್, ಹೆನ್ರಿ ಸೊಲೊಮನ್, ಲಿಯೊನ್ ಪೊಲಕ್ ಮತ್ತು ಇತರರ ಜೊತೆ ಜೊಹನ್ಸ್ ಬರ್ಗ್ ನಲ್ಲಿ 1906ರಲ್ಲಿ.
ಡಾ. ಸುಶೀಲಾ ನಯ್ಯರ್ ಜೊತೆ ಮಹಾತ್ಮಾ ಗಾಂಧೀಜಿ.
ಸೊಂಜ ಸ್ಚೆಲ್ಸಿನ್ ಮತ್ತು ಹರ್ಮನ್ ಕಲ್ಲೆನ್ ಬಚ್ ಅವರ ಜೊತೆ 1913ರಲ್ಲಿ ಜೊಹನ್ಸ್ ಬರ್ಗ್ ನಲ್ಲಿ.
1938ರಲ್ಲಿ ಲಾಹೊರ್ ರೈಲು ನಿಲ್ದಾಣದಲ್ಲಿ ಮಹಾತ್ಮಾ ಗಾಂಧಿ ಕಂಡುಬಂದಿದ್ದು ಹೀಗೆ.
ಜುಹುವಿನ ಶಾಂತಿಕುಮಾರ್ ಹೌಸ್ ನಲ್ಲಿ ಮಹಾತ್ಮಾ ಗಾಂಧಿ
ಕೇಪ್ ಕೊಮೊರಿನ್ ನಲ್ಲಿ ಸಮುದ್ರದಲ್ಲಿ ಮಹಾತ್ಮಾ ಗಾಂಧಿ ಸ್ನಾನ ಮಾಡುತ್ತಿರುವುದು.
SCROLL FOR NEXT