ಬಹು ನಿರೀಕ್ಷಿತ 36 ರಫೇಲ್ ಯುದ್ದ ವಿಮಾನಗಳ ಪೈಕಿ ಒಂದು ವಿಮಾನವನ್ನು ಔಪಚಾರಿಕವಾಗಿ ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ. ಈ ವೇಳೆ ರಾಜನಾಥ್ ಸಿಂಗ್ ವಿಮಾನಕ್ಕೆ ಓಂಕಾರ ಬರೆದು, ಎಲೆ ಅಡಿಕೆ, ತೆಂಗಿನ ಕಾಯಿ, ಹೂ. ವಿಮಾನದ ಚಕ್ರಗಳಿಗೆ ನಿಂಬೆಹಣ್ಣು ಇಟ್ಟು ಆಯುಧ ಪೂಜೆ ಸಲ್ಲಿಸಿದರು.
ರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನರಫೇಲ್ ಯುದ್ದ ವಿಮಾನ