ದೇಶ

ಖ್ಯಾತ ವಕೀಲ ರಾಮ್ ಜೇಠ್ಮಲಾನಿ ನಿಭಾಯಿಸಿದ್ದ ಪ್ರಮುಖ ಕೇಸುಗಳು 

Sumana Upadhyaya
ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕೇಸನ್ನು ನಿರ್ವಹಿಸಿದ್ದರು.
ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕೇಸನ್ನು ನಿರ್ವಹಿಸಿದ್ದರು.
ಹವಾಲಾ ಕೇಸಿನಲ್ಲಿ ಎಲೆ ಕೆ ಅಡ್ವಾಣಿ ಪರ ವಾದ.
ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಕೇಸಿಗೆ ಸಂಬಂಧಪಟ್ಟಂತೆ ವಕಾಲತ್ತು
ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಪರ ವಕೀಲ
ಜೆಸ್ಸಿಕಾ ಲಾಲ್ ಹತ್ಯಾ ಕೇಸಿನಲ್ಲಿ ಮನು ಶರ್ಮ ಪರ ವಕಾಲತ್ತು
2ಜಿ ಸ್ಪೆಕ್ಟ್ರಮ್ ಕೇಸಿನಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಪುತ್ರಿ ಕನ್ಹಿಮೋಳಿ ಪರ ವಕಾಲತ್ತು
ಕೇತನ್ ಪರೇಖ್ ಕೇಸಿನಲ್ಲಿ ವಾದ ಮಂಡನೆ
ಲೈಂಗಿಕ ಹಲ್ಲೆ ಕೇಸಿನಲ್ಲಿ ಅಸರಮ್ ಬಾಪು ಪರ ವಕಾಲತ್ತು
ಸೊಹ್ರಬುದ್ದೀನ್ ನಕಲಿ ಎನ್ ಕೌಂಟರ್ ಕೇಸಿನಲ್ಲಿ ಅಮಿಶ್ ಶಾ ಪರ ವಾದ
ಷೇರುಪೇಟೆ ಹಗರಣ ಕೇಸಿನಲ್ಲಿ ಹರ್ಷದ್ ಮೆಹ್ತಾ ಪರ ವಾದ ಮಂಡನೆ
ರಾಜೀವ್ ಗಾಂಧಿ ಹಂತಕರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ
ಸಂಸತ್ತು ಮೇಲಿನ ದಾಳಿ ಸಂಬಂಧ ಸಾರ್ ಗಿಲಾನಿ ಪರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ವಾದ ಮಂಡನೆ
SCROLL FOR NEXT