ದೇಶಆಯುಧ ಪೂಜೆ ಪ್ರಯುಕ್ತ ರಕ್ಷಣಾ ಸಚಿವರಿಂದ ಶಸ್ತ್ರಪೂಜೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನ ಸುಕ್ನಾ ಯುದ್ಧ ಸ್ಮಾರಕದಲ್ಲಿ ಯೋಧರೊಂದಿಗೆ ಆಯುಧ ಪೂಜೆ ನೆರವೇರಿಸಿದರು.
Published On : 26 Oct 2020, 1:38 pm
ರಕ್ಷಣಾ ಸಚಿವರಿಂದ ಶಸ್ತ್ರಪೂಜೆಶಸ್ತ್ರಗಳಿಗೆ ಪೂಜೆಆಯುಧಗಳನ್ನು ಪರಿಶೀಲಿಸುತ್ತಿರುವ ರಕ್ಷಣಾ ಸಚಿವರುAdvertisement
Advertisement
ಸಿಕ್ಕಿಂನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಗಡಿ ಭದ್ರತಾ ಪಡೆಯ ರಸ್ತೆ ಉದ್ಘಾಟಿಸಿದ ರಕ್ಷಣಾ ಸಚಿವರುಶಸ್ತ್ರಗಳ ಪರಿಶೀಲನೆಸುಕ್ನಾದ 33 ಕಾರ್ಪ್ಸ್ ಕೇಂದ್ರ ಕಚೇರಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಗಾಂಗ್ ಟಾಕ್-ನತುಲಾ ರಸ್ತೆ ಉದ್ಘಾಟನೆಉದ್ಘಾಟನೆಗೊಂಡ ರಸ್ತೆಯ ನೋಟಸುಕ್ನಾ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ