ಕೊರೋನಾ 2ನೇ ಅಲೆಯ ಭೀಕರ ಸಮಯದಲ್ಲಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಇದೀಗ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.
ಕಳೆದ ವರ್ಷ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂರು ಭಾಗವಹಿಸಿದ್ದು ಕೊರೋನಾ ಪ್ರಸರಣ ಹೆಚ್ಚಳದ ಭೀತಿ ಉಂಟು ಮಾಡಿತ್ತು.ಇದೀಗ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ತಬ್ಲಿಖಿ ಜಮಾತ್ ನ ಕಾರ್ಯಕ್ರಮಕ್ಕೂ ಹೋಲಿಕೆ ಮಾಡುತ್ತಿದ್ದಾರೆ.ಇದೇ ವೇಳೆ ನಿರ್ದೇಶಕ, ನಿರ್ಮಾಪಕ ರಾಮಗೋಪಾಲ್ ವರ್ಮಾ ಸಹ ಟ್ವೀಟ್ ಮಾಡಿ ಇದು ಕುಂಭಮೇಳ ಅಲ್ಲ, ಕೊರೋನಾ ಆಟಮ್ ಬಾಂಬ್ ಎಂದು ಟ್ವೀಟಿಸಿದ್ದಾರೆ.ಕುಂಭಮೇಳದ ಚಿತ್ರಗಳುಕುಂಭಮೇಳದ ಚಿತ್ರಗಳುಕುಂಭಮೇಳದ ಚಿತ್ರಗಳುಕುಂಭಮೇಳದ ಚಿತ್ರಗಳುಕುಂಭಮೇಳದ ಚಿತ್ರಗಳುಕುಂಭಮೇಳದ ಚಿತ್ರಗಳುಕುಂಭಮೇಳದ ಚಿತ್ರಗಳು