ದೇಶದೇಶಾದ್ಯಂತ ಸಡಗರ, ಸಂಭ್ರಮದ 75ನೇ ಸ್ವಾತಂತ್ಸೋವ; ಭಿನ್ನ, ವಿಭಿನ್ನ ರೀತಿಯ ವರ್ಣರಂಜಿತ ಫೋಟೋಗಳು!
ದೇಶಾದ್ಯಂತ 75ನೇ ಸ್ವಾತಂತ್ರೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Published On : 16 Aug 2021, 1:23 pm
ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರುಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಭಾಷಣ ಮಾಡಿದ ಪ್ರಧಾನಿ ಮೋದಿಕೆಂಪುಕೋಟೆಯಲ್ಲಿ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಆಟಗಾರರನ್ನು ಅಭಿನಂದಿಸಿದ ಪ್ರಧಾನಿ ಮೋದಿAdvertisement
Advertisement
ಮಹಾತ್ಮ ಗಾಂಧಿ ಸಮಾಧಿ ಬಳಿ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದರುಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರುಪೂರ್ವ ಲಡಾಖ್ ನ ಪಾಂಗೋಸ್ ಸರೋವರ ಬಳಿ ಐಟಿ ಬಿಪಿ ಸಿಬ್ಬಂದಿ ಧ್ವಜಾರೋಹಣ ನೆರವೇರಿಸಿದರುಭಾರತೀಯ ನೌಕಪಡೆಯ ಯುದ್ದ ವಿಮಾನಗಳಾದ ಐಎನ್ ಎಸ್ ರಣ ವಿಜಯ್, ಐಎನ್ ಎಸ್ ಕೊರಾಗೆ ವಿಶೇಷ ಪೂಜೆ18, 300 ಅಡಿ ಎತ್ತರದ ಡೊಂಕ್ಯಾಲಾ ಪಾಸ್ನಲ್ಲಿ ಧ್ವಜಾರೋಹಣ ಹಾರಾಟನೌಕಪಡೆ ಸಿಬ್ಬಂದಿಯಿಂದ ಸ್ವಾತಂತ್ರೋತ್ಸವದ ಸಂಭ್ರಮಸ್ವಾತಂತ್ರೋತ್ಸವ ಅಂಗವಾಗಿ ರಾಜಸ್ಥಾನದಲ್ಲಿ ಸ್ಕೈ ಡೈವ್ ಆಯೋಜಿಸಲಾಗಿತ್ತುಮೀರತ್ ನ ದೇವಾಲಯವೊಂದರಲ್ಲಿ ತ್ರಿವರ್ಣ ಧ್ವಜದಿಂದ ಅಲಂಕಾರ ಮಾಡಿರುವ ಚಿತ್ರಉತ್ತರ ಖಂಡ್ ನ ಹೃಷಿಕೇಶಿಯ ಚಂದ್ರೇಶ್ವರ ದೇವಾಲಯದಲ್ಲಿ ತ್ರಿವರ್ಣ ಧ್ವಜದಿಂದ ಅಲಂಕಾರ ಮಾಡಿರುವುದು