ದೇಶ

ಕೇರಳಿಗರಿಗೆ ಓಣಂ ಸಂಭ್ರಮ 

Sumana Upadhyaya
ಹೆಣ್ಣು ಮಕ್ಕಳು ಕೇರಳ ಶೈಲಿಯ ಸೀರೆಯುಟ್ಟು, ಪುಟ್ಟ ಬಾಲಕಿಯರು ರೇಷ್ಮೆ ಲಂಗ, ಬ್ಲೌಸ್ ತೊಟ್ಟರೆ, ಪುರುಷರು ಪಂಚೆ ಶಲ್ಯ ತೊಟ್ಟು ಸಂಭ್ರಮಿಸುತ್ತಾರೆ. ಕೇರಳಿಗರು ಓಣಂಗೆಂದೇ ವಿಶೇಷ ಉಡುಪು ತೊಡುತ್ತಾರೆ, ಓಣಂ 10ನೇ ದಿನ ತಿರುವೋಣ ವಿಶೇಷ
ಹೆಣ್ಣು ಮಕ್ಕಳು ಕೇರಳ ಶೈಲಿಯ ಸೀರೆಯುಟ್ಟು, ಪುಟ್ಟ ಬಾಲಕಿಯರು ರೇಷ್ಮೆ ಲಂಗ, ಬ್ಲೌಸ್ ತೊಟ್ಟರೆ, ಪುರುಷರು ಪಂಚೆ ಶಲ್ಯ ತೊಟ್ಟು ಸಂಭ್ರಮಿಸುತ್ತಾರೆ. ಕೇರಳಿಗರು ಓಣಂಗೆಂದೇ ವಿಶೇಷ ಉಡುಪು ತೊಡುತ್ತಾರೆ, ಓಣಂ 10ನೇ ದಿನ ತಿರುವೋಣ ವಿಶೇಷ
ಸುಗ್ಗಿಯ ಹಬ್ಬವನ್ನು ವಿವಿಧ ಚಟುವಟಿಕೆಗಳೊಂದಿಗೆ ಅತ್ಯಂತ ವೈಭವದಿಂದ ಮತ್ತು ಪ್ರದರ್ಶನದೊಂದಿಗೆ ಆಚರಿಸುವುದು ಓಣಂ ವಿಶೇಷ. ವಲ್ಲಂ ಕಾಳಿ (ದೋಣಿ ಓಟಗಳು), ಪುಲಿಕಲಿ (ಹುಲಿ ನೃತ್ಯಗಳು), ಪೂಕಳಂ (ಹೂವಿನ ರಂಗೋಲಿ) ಓಣತಪ್ಪನ್ (ಪೂಜೆ), ಓಣಂ ಕಲಿ, ಟಗ್ ಆಫ್ ವಾರ್, ತುಂಬಿ ತುಳ್ಳಲ್ (ಮಹಿಳಾ ನೃತ್ಯ), ಕುಮ್ಮಟ್ಟಿಕಾಲಿ
ಕೇರಳಿಗರ ವಿಶೇಷ ಓಣಂ ಹಬ್ಬದ ಅಡುಗೆ ಓಣಂ ಸಾಡ್ಯ
ಓಣಂ ಸಾಡ್ಯ
ಓಣಂ ಹಬ್ಬದ ಸಂದರ್ಭದಲ್ಲಿ ಪುರಾಣ ಚಕ್ರವರ್ತಿ ಮಹಾಬಲಿ ಬರುತ್ತಾನೆಂದು ಭೂಮಿಗೆ ನಂಬಿಕೆಯಿದೆ
ಓಣಂ ಸಂದರ್ಭದಲ್ಲಿ ಹಲವು ಜನಪದ ಕಲೆಗಳ ಪ್ರದರ್ಶನವಿರುತ್ತದೆ. ಹುಲಿ ವೇಷವೂ ಒಂದು
ಓಣಂ ಸಂಭ್ರಮದಲ್ಲಿ ನಟಿ ಅನುಪಮಾ ಪರಮೇಶ್ವರ್
ಓಣಂ ಹಬ್ಬಕ್ಕೆ ವಿಶೇಷ ಉಡುಗೆ ತೊಟ್ಟು ಸಂಭ್ರಮಿಸಿದ ನಟಿ
SCROLL FOR NEXT