ಭಾರತದ ವಿವಿಧ ಭಾಗಗಳಲ್ಲಿ ಇಂದು ಹೊಸ ವರ್ಷಾಚರಣೆ ಸಮಯದಲ್ಲಿ ಕಂಡುಬಂದದ್ದು ಹೀಗೆ
ಅಮೃತಸರದ ಸುವರ್ಣ ಮಂದಿರದಲ್ಲಿ ಇಂದು ಮುಂಜಾನೆ ಕಂಡ ದೃಶ್ಯದೆಹಲಿಯಲ್ಲಿ ಮುಂದುವರಿದ ಮಂಜು, ಶೀತಗಾಳಿಕೋಲ್ಕತ್ತಾದ ಹೌರಾ ಸೇತುವೆ ಬಳಿ ಸೂರ್ಯೋದಯವಾದ ಸಮಯಕೋಲ್ಕತ್ತಾದ ಹೌರಾ ಸೇತುವೆ ಇಂದು ಕಂಡುಬಂದದ್ದು ಹೀಗೆಹೂಗ್ಲಿ ನದಿಗೆ ಕಟ್ಟಿರುವ ಹೌರಾ ಸೇತುವೆದೆಹಲಿಯ ಕನ್ನಾಟ್ ಪ್ಲೇಸ್ ನಲ್ಲಿ ಕಂಡುಬಂದಿದ್ದು ಹೀಗೆಪಣಜಿಯಲ್ಲಿ ಸೇರಿದ್ದ ಜನತೆಗುಜರಾತ್ ನ ರಾಜಕೋಟ್ ನಲ್ಲಿ ಕಂಡುಬಂದ ದೃಶ್ಯಕೇರಳದ ಕೊಚ್ಚಿ ಕೋಟೆಯಲ್ಲಿನ ದೃಶ್ಯ