ವಿವಿಧ ಕಾರ್ಯಾಚರಣೆಗಳಲ್ಲಿ ತಮ್ಮ ಧೈರ್ಯ, ಸಾಹಸ ಮೆರೆದು ಶತ್ರುಗಳನ್ನು ಸಂಹರಿಸಿ ದೇಶ ರಕ್ಷಣೆಯ ಮಾಡಿ ವೀರ ಮರಣ ಹೊಂದಿದ ಯೋಧರಿಗೆ ಮರಣೋತ್ತರವಾಗಿ ಸೇನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅವರ ಪತ್ನಿಯಂದಿರು ಪ್ರಶಸ್ತಿ ಸ್ವೀಕರಿಸಿದರು.
ಹುತಾತ್ಮ ಯೋಧರಿಗೆ ಮರಣೋತ್ತರವಾಗಿ ಸೇನಾ ಪುರಸ್ಕಾರ ಗೌರವಹುತಾತ್ಮ ಯೋಧರ ಪತ್ನಿ ಭಾರತೀಯ ಸೇನಾ ಮುಖ್ಯಸ್ಥರಿಂದ ಗೌರವ ಸ್ವೀಕರಿಸುತ್ತಿರುವುದುಸೇನಾ ದಿನ ಪ್ರಯುಕ್ತ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ, ವಾಯುಪಡೆ ಮುಖ್ಯಸ್ಥ ಚೀಫ್ ಮಾರ್ಷಲ್ ಆರ್ ಕೆ ಎಸ್ ಬದೌರಿಯಾ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದರು.ಭಾರತೀಯ ಸೇನೆಯಿಂದ ಪರೇಡ್ಭಾರತೀಯ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಅವರಿಂದ ಪರೇಡ್ ವೀಕ್ಷಣೆಸೇನಾಪಡೆಯಿಂದ ಪರೇಡ್ಭಾರತೀಯ ಯೋಧರಿಂದ ಪರೇಡ್ಭಾರತೀಯ ಸೇನೆಯಿಂದ ಪರೇಡ್