ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನ್ನು ಭೇಟಿ ಮಾಡಿದ ಸಂದರ್ಭ
ಅಮೆರಿಕದ ಶ್ವೇತಭವನದಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಅಧ್ಯಕ್ಷ ಜೊ ಬೈಡನ್ಅಮೆರಿಕ ಅಧ್ಯಕ್ಷ ಮತ್ತು ಪ್ರಧಾನಿ ಮೋದಿ ಶ್ವೇತಭವನದಲ್ಲಿ ಮೊದಲ ಬಾರಿಗೆ ಭೇಟಿಯಾದ ಸಂದರ್ಭಉಭಯ ನಾಯಕರ ಕುಶಲೋಪರಿಪರಸ್ಪ ಆಲಿಂಗನಶ್ವೇತಭವನದಲ್ಲಿ ಭೇಟಿಯ ನಂತರ ಪುಸ್ತಕಕ್ಕೆ ಸಹಿ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ನಿಯೋಗದೊಂದಿಗೆ ಮಾತುಕತೆಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆಗೆ ಸಭೆಕ್ವಾಡ್ ಶೃಂಗಸಭೆಯ ನಂತರ ನಿನ್ನೆ ಫೋಟೋ ತೆಗೆಸಿಕೊಂಡ ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ನಾಯಕರುನಿನ್ನೆ ನಡೆದ ಕ್ವಾಡ್ ಶೃಂಗಸಭೆಯಲ್ಲಿಇಂದು ಬೆಳಗ್ಗೆ ನ್ಯೂಯಾರ್ಕ್ ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಪ್ರಧಾನಿ ಮೋದಿಮೊನ್ನೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಮಾತುಕತೆಕಮಲಾ ಹ್ಯಾರಿಸ್ ಜೊತೆಕಮಲಾ ಹ್ಯಾರಿಸ್ ಜೊತೆ ನಡೆದ ದ್ವಿಪಕ್ಷೀಯ ಸಭೆಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಜೊತೆಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರ್ರಿಸನ್ ಜೊತೆಗೆಅದಕ್ಕೂ ಮುನ್ನ ಮೊನ್ನೆ ಬೆಳಗ್ಗೆ ಪ್ರಮುಖ ಕಂಪೆನಿಗಳ ಸಿಇಒಗಳ ಜೊತೆ ಪ್ರಧಾನಿ ಮೋದಿ ವಾಷಿಂಗ್ಟನ್ ನಲ್ಲಿ ಮಾತುಕತೆ ನಡೆಸಿದರು. ಚಿತ್ರದಲ್ಲಿರುವವರು ಬ್ಲ್ಯಾಕ್ ಸ್ಟೋನ್ ಕಂಪೆನಿ ಸಿಇಒ ಸ್ಟೀಫನ್ ಶ್ವಾರ್ಜ್ಮನ್ಜನರಲ್ ಅಟೊಮಿಕ್ಸ್ ಕಂಪೆನಿ ಸಿಇಒ ವಿವೇಕ್ ಲಲ್ಲ್ಫಸ್ಟ್ ಸೋಲಾರ್ ಸಿಇಒ ಮಾರ್ಕ್ ವಿಡ್ಮರ್ ಜೊತೆಅಡೊಬ್ ಕಂಪೆನಿ ಸಿಇಒ ಶಂತನು ನಾರಾಯೆಣ್ ಜೊತೆ ಪ್ರಧಾನಿ ಮೋದಿಕ್ವಾಲ್ ಕಮ್ಮ್ ಕಂಪೆನಿ ಸಿಇಒ ಕ್ರಿಸ್ಟಿಯಾನಾಮನ್ ಜೊತೆವಾಷಿಂಗ್ಟನ್ ಗೆ ಮೊನ್ನೆ ಗುರುವಾರ ಬೆಳಗ್ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತೀಯ ಸಮುದಾಯದ ಸ್ವಾಗತಭಾರತೀಯ ಮೂಲದ ನಾರಿಯರಿಂದ ಅದ್ದೂರಿ ಸ್ವಾಗತವಾಷಿಂಗ್ಟನ್ ಗೆ ಪ್ರಧಾನಿ ನರೇಂದ್ರ ಮೋದಿ ಬಂದಿಳಿದ ಸಂದರ್ಭಅಮೆರಿಕಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಮೆರಿಕ ನಿಯೋಗ ಸ್ವಾಗತದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ವಿಮಾನದಲ್ಲಿ ಕೆಲಸ ನಿರತ ಪ್ರಧಾನಿ ಮೋದಿಇಂದು ಬೆಳಗ್ಗೆ ನ್ಯೂಯಾರ್ಕ್ ಗೆ ಆಗಮಿಸಿದ ವೇಳೆ ಭಾರತೀಯ ಸಮುದಾಯದಿಂದ ಸ್ವಾಗತಕಳೆದ ರಾತ್ರಿ ವಿದ್ಯುದ್ದೀಪಗಳಿಂದ ಝಗಮಗಿಸಿದ ಅಮೆರಿಕದ ಶ್ವೇತಭವನFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos