ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದರು. ಇದು ಸ್ವಾತಂತ್ರ್ಯದ ನಂತರ ಭಾರತದ ಎಲ್ಲಾ 14 ಮಾಜಿ ಪ್ರಧಾನ ಮಂತ್ರಿಗಳಿಗೆ ಸಮರ್ಪಿತವಾದ ವಸ್ತುಸಂಗ್ರಹಾಲಯವಾಗಿದೆ.
ತೀನ್ ಮೂರ್ತಿ ಭವನ ಕ್ಯಾಂಪಸ್‌ನಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ.ನಮ್ಮ ಪ್ರಧಾನ ಮಂತ್ರಿಗಳು ವಿವಿಧ ಸವಾಲುಗಳ ಮೂಲಕ ರಾಷ್ಟ್ರವನ್ನು ಹೇಗೆ ಮುನ್ನಡೆಸಿದರು. ದೇಶದ ಪ್ರಗತಿ ಕುರಿತ ಕಥೆಯನ್ನು ಕಟ್ಟಿಕೊಡಲಾಗುತ್ತದೆ. ಪ್ರತಿಯೊಬ್ಬ ಪ್ರಧಾನಿಯ ಅಧಿಕಾರದ ಅವಧಿಗೆ ಅನುಗುಣವಾಗಿ ಸ್ಥಳವನ್ನು ನಿಗದಿಪಡಿಸಲಾಗಿದೆ ಮತ್ತು ಪ್ರಾಮುಖ್ಯತೆಯನ್ನು ನೀಡಲಾಗಿದೆ.ಈ ವಸ್ತುಸಂಗ್ರಹಾಲಯವು ಪ್ರತಿ ಸರ್ಕಾರದ ಪರಂಪರೆಯ ಜೀವಂತ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.ಪ್ರಧಾನಮಂತ್ರಿ ಸಂಗ್ರಹಾಲಯಪ್ರಧಾನಮಂತ್ರಿ ಸಂಗ್ರಹಾಲಯಪ್ರಧಾನಮಂತ್ರಿ ಸಂಗ್ರಹಾಲಯಪ್ರಧಾನಮಂತ್ರಿ ಸಂಗ್ರಹಾಲಯಪ್ರಧಾನಮಂತ್ರಿ ಸಂಗ್ರಹಾಲಯಪ್ರಧಾನಮಂತ್ರಿ ಸಂಗ್ರಹಾಲಯಪ್ರಧಾನಮಂತ್ರಿ ಸಂಗ್ರಹಾಲಯFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics