ಪಾಟ್ನಾದಲ್ಲಿ ಸಂಗೀತಾ ಎಂಬ ಹುಲಿ ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ... 
ದೇಶ

ದೇಶಾದ್ಯಂತ ವಿದ್ಯಾರ್ಥಿಗಳಿಂದ ಹುಲಿ ದಿನ ಆಚರಣೆ

ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ದೇಶಾದ್ಯಂತ ಆಚರಿಸಲಾಗಿದ್ದು, ಅದರ ಆಸಕ್ತಿದಾಯಕ ಫೋಟೋಗಳು ಇಲ್ಲಿವೆ.

ಮೊರಾದಾಬಾದ್ ನ ಶಾಲೆಯಲ್ಲಿ ನಡೆದ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಂಡುಬಂದಿದ್ದು ಹೀಗೆ...
ಬೆಂಗಳೂರು ಶಾಲೆಯಲ್ಲಿ ಹುಲಿ ದಿನಾಚರಣೆಯನ್ನು ಆಚರಿಸಿದ ವಿದ್ಯಾರ್ಥಿಗಳು ಹುಲಿಯ ಮುಖವಾಡ ಧರಿಸಿದ್ದರು.
ಪಾಟ್ನಾದಲ್ಲಿ ಹುಲಿ ದಿನಾಚರಣೆ ಅಂಗವಾಗಿ ಕಲಾವಿದರು ಹುಲಿಯ ಮಾದರಿಯಲ್ಲೇ ವೇಷ ಧರಿಸಿ ಇ-ರಿಕ್ಷಾ ಮೂಲಕ ಅರಿವು ಮೂಡಿಸಿದರು.
ಬೆಂಗಳೂರು ಶಾಲೆಯಲ್ಲಿ ಹುಲಿ ದಿನಾಚರಣೆಯನ್ನು ಆಚರಿಸಿದ ವಿದ್ಯಾರ್ಥಿಗಳು ಹುಲಿಯ ಮುಖವಾಡ ಧರಿಸಿದ್ದರು.
ಬೆಂಗಳೂರು: ಹುಲಿಯ ವೇಷ ಧರಿಸಿದ್ದ ವಿದ್ಯಾರ್ಥಿಗಳು ಹುಲಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಮುಖವಾಡ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಹುಲಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಪಾಟ್ನಾದಲ್ಲಿ ಮಾನವ ಸರಪಳಿ ನಿರ್ಮಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ

ಪ್ರಧಾನಿ ಮೋದಿ ನಿವಾಸದ ಸಮೀಪವಿರುವ ಮಸೀದಿಗೆ ತೆರವು ನೋಟಿಸ್; ಕೇಂದ್ರದ ವಿರುದ್ಧ ಮೆಹಬೂಬಾ ಮುಫ್ತಿ ಕೆಂಡಾಮಂಡಲ

India vs New Zealand: ಭುವಿ ಭರ್ಜರಿ ಕಂಬ್ಯಾಕ್; ವಿಶ್ವ ದಾಖಲೆ ಬರೆದ 'ಸ್ವಿಂಗ್ ಸುಲ್ತಾನ್'!

ರಾಜ್ಯದಲ್ಲಿ ಮಾಂಜಾಗೆ ಮತ್ತೊಂದು ಬಲಿ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕತ್ತು ಸೀಳಿದ ಗಾಳಿಪಟದ ದಾರ!

ಶಿಕ್ಷಕರ ಕ್ಷೇತ್ರದ ಚುನಾವಣೆ: ಗಿಫ್ಟ್ ಕೂಪನ್, ಹಣ ವಿತರಣೆ ಆರೋಪ, 17 BEO ವಿರುದ್ಧ ಎಫ್ ಐಆರ್ ದಾಖಲಿಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ! Video