ದೇಶ

ಚಾಯ್ ಪೆ ಚರ್ಚಾ: ವಾರಣಾಸಿಯಲ್ಲಿ ಚಹಾ ಹೀರಿದ ಪ್ರಧಾನಿ ಮೋದಿ

Sumana Upadhyaya
ಟೀ ಸ್ಟಾಲ್ ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ
ಟೀ ಸ್ಟಾಲ್ ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ
ಟೀ ಸ್ಟಾಲ್ ನಲ್ಲಿ ಚಹಾ ಹೀರುತ್ತಿರುವ ಮೋದಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಟೀ ಸ್ಟಾಲ್ ನಲ್ಲಿ ನೆರೆದಿದ್ದವರ ಕುಶಲೋಪರಿ ವಿಚಾರಣೆ
ಟೀ ಸ್ಟಾಲ್ ನಲ್ಲಿ ಚಹಾ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಈ ಮಧ್ಯೆ ವಾರಣಾಸಿಯ ರೈಲ್ವೆ ಕಂಟೋನ್ಮೆಂಟ್ ಕ್ಯಾಂಟೀನ್ ಗೆ ಸಹ ಭೇಟಿ ನೀಡಿದರು.
ಭಾರೀ ಜನಸ್ತೋಮದಿಂದ ಪುಳಕಿತರಾದ ಪ್ರಧಾನಿ
ಸ್ವಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನಿ ಮೋದಿ
ವಾರಣಾಸಿಯಲ್ಲಿ ಕೊನೆಯ ಹಂತದ ಮತದಾನಕ್ಕೆ ಪ್ರಚಾರ ವೇಳೆ ಬೆಂಬಲಿಗರಿಂದ ಪ್ರಧಾನಿ ಮೋದಿಗೆ ಹೂಮಳೆ
SCROLL FOR NEXT