ಇಂದು ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನದಂದು: ಭಾರತಕ್ಕೆ ಆಫ್ರಿಕಾ ದೇಶ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿದ್ದು ಅದನ್ನು ಸ್ವತಃ ಪ್ರಧಾನಿಯವರೇ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದರು. 
ದೇಶ

ಆಫ್ರಿಕಾದಿಂದ ಭಾರತಕ್ಕೆ ಬಂದ ಚೀತಾಗಳು ಹೇಗಿವೆ ನೋಡಿ...

ಭಾರತಕ್ಕೆ ಆಫ್ರಿಕಾ ದೇಶ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿದ್ದು ಅದನ್ನು ಸ್ವತಃ ಪ್ರಧಾನಿ ಮೋದಿಯವರೇ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದರು.

ಮಾರ್ಪಡಿಸಿದ ಬೋಯಿಂಗ್ 747-400 ವಿಮಾನದಲ್ಲಿ 8 ಮರದ ಪೆಟ್ಟಿಗೆಗಳಲ್ಲಿ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ಮಧ್ಯ ಪ್ರದೇಶಕ್ಕೆ ತರಲಾಯಿತು.
ಫೋಟೋ ಸೆರೆ ಹಿಡಿಯುತ್ತಿರುವ ಪ್ರಧಾನಿ ಮೋದಿ
ವಿಜಯದ ಸಂಕೇತ ತೋರಿಸುತ್ತಿರುವ ಪ್ರಧಾನಿ
ಪಾರ್ಕ್ ನ ಸಿಬ್ಬಂದಿಗಳೊಂದಿಗೆ ಮೋದಿ ಸಂವಾದ
ಪಾರ್ಕ್ ನ ಸಿಬ್ಬಂದಿಗಳೊಂದಿಗೆ ಸಂವಾದ
ಚೀತಾಗಳ ವೀಕ್ಷಣೆಯಲ್ಲಿ ಪ್ರಧಾನಿ ಮೋದಿ
ಚೀತಾಗಳ ವೀಕ್ಷಣೆಯಲ್ಲಿ ಪ್ರಧಾನಿ ಮೋದಿ
ನೂತನ ಜಾಗಕ್ಕೆ ಬಂದಿಳಿದ ಚೀತಾಗಳು
ನೂತನ ಜಾಗಕ್ಕೆ ಬಂದಿಳಿದ ಚೀತಾಗಳು
ಮಧ್ಯ ಪ್ರದೇಶ ಸಿಎಂ ಜೊತೆ ಪ್ರಧಾನಿ ಮೋದಿ
ಪಾರ್ಕ್ ಗೆ ಆಗಮಿಸಿದ ಪ್ರಧಾನಿ ಮೋದಿ
ಚೀತಾಗಳ ಬಿಡುಗಡೆಗೂ ಮುನ್ನ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಪೋಸ್
ಚೀತಾಗಳನ್ನು ಬಿಡುಗಡೆ ಮಾಡಿ ಫೋಟೋ ತೆಗೆದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಕೊರಯಾ ಸಂಸ್ಥಾನದ ಮಹಾರಾಜಾ ರಾಮಾನುಜ ಪ್ರತಾಪ ಸಿಂಗ್‌ ದೇವ್ ಒಂದೇ ರಾತ್ರಿಯಲ್ಲಿ ಮೂರು ಚೀತಾಗಳನ್ನು ಹೊಡೆದುರುಳಿಸಿದ್ದ. ಇವು ದೇಶದಲ್ಲಿ ಕಾಣಸಿಕ್ಕ ಕೊನೆಯ ಚೀತಾಗಳು..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ