ಬ್ರಿಟಿಷ್ ಪ್ರಧಾನಿ, ಕರ್ನಾಟಕದ ಅಳಿಯ ರಿಷಿ ಸುನಾಕ್ ಲಂಡನ್ ನ 10 ಡ್ರಾಯಿಂಗ್ ಸ್ಟ್ರೀಟ್ ನಲ್ಲಿ ಆಯೋಜಿಸಿದ್ದ ಯುಕೆ-ಇಂಡಿಯಾ ವೀಕ್ 2023 ಈವೆಂಟ್ ನಲ್ಲಿ ಭಾರತದ ಹಲವು ಉದ್ಯಮದಾರರು, ಸೆಲೆಬ್ರಿಟಿಗಳು ಪಾಲ್ಗೊಂಡರು.
ರಿಷ್ ಸುನಕ್ ಜೊತೆಗೆ ಬಾಲಿವುಡ್ ನಟ ವಿವೇಕ್ ಓಬೇರಾಯ್ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಸೋನಂ ಕಪೂರ್ಸಂಗೀತರಾದ ಶಂಕರ್ ಮಹಾದೇವನ್ , ಜಾಕೀನ್ ಹುಸೇನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ನೀತಿ ಆಯೋಗದ ಮುಖ್ಯಸ್ಥರೊಂದಿಗೆ ರಿಷಿ ಸುನಕ್ಉದ್ಯಮದಾರರೊಂದಿಗೆ ಮಾತುಕತೆ ನಡೆಸುತ್ತಿರುವ ರಿಷಿ ಸುನಕ್ಪ್ರಶಸ್ತಿ ಸ್ವೀಕರಿಸಿದ ಭಾರತೀಯ ಮಾಜಿ ಕುಸ್ತಿಪಟು ಮೇರಿಕೋಮ್ಯುವ ಉದ್ಯಮಿದಾರರೊಂದಿಗೆ ಸಮಾಲೋಚನೆ ನಡೆಸುತ್ತಿರುವ ರಿಷಿ ಸುನಕ್