ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ 'ಸಂಸತ್ ಭವನ'ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಸಂಸತ್ ಲೋಕಾರ್ಪಣೆಗೂ ಮುನ್ನ ತಮಿಳುನಾಡಿನ ಅಧೀನಂ ಪೀಠದ ಸಂತರು ಪ್ರಧಾನಿ ಮೋದಿ ಅವರಿಗೆ ಸೆಂಗೋಲ್ ನ್ನು ಹಸ್ತಾಂತರಿಸಿದರು.ನೂತನ ಸಂಸತ್ ಭವನನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆಸಂಸತ್ ಭವನದ ವಿಹಂಗಮ ನೋಟಸಂಸತ್ ಭವನದ್ಲಲಿರುವ ಸಭಾಧ್ಯಕ್ಷರ ಆಸನಲೋಕಾರ್ಪಣೆ ವೇಳೆ ಪ್ರಧಾನಿ ಮೋದಿ ಜೊತೆ ಸ್ಪೀಕರ್ ಓಂ ಬಿರ್ಲಾಸಂಸತ್ ಭವನದ ಉದ್ಘಾಟನೆಗೂ ಮುನ್ನ ಸೆಂಗೋಲ್ ಗೆ ಪೂಜೆ ಸಲ್ಲಿಸಿದ ನಮಿಸಿದ ಪ್ರಧಾನಿ ಮೋದಿಸೆಂಗೋಲ್ ನ್ನು ಸಂಸತ್ ಭವನದಲ್ಲಿ ಸ್ಥಾಪಿಸುವುದಕ್ಕೂ ಮುನ್ನ ದೀರ್ಘದಂಡ ನಮಸ್ಕಾರ ಸಲ್ಲಿಸಿದ ಪ್ರಧಾನಿ ಮೋದಿಸಂಸತ್ ಭವನ ನಿರ್ಮಾಣ ಮಾಡಿದ ಕಾರ್ಮಿಕರಿಗೆ ಸನ್ಮಾನ ಮಾಡಿದ ಪ್ರಧಾನಿ ಮೋದಿಸಂಸತ್ ಭವನಸಂಸತ್ ಭವನಸಂಸತ್ ಭವನ