ಕ್ರೀಡೆ

ಫೀಫಾ ವಿಶ್ವಕಪ್ ಆಟಗಾರರು ಮತ್ತು ಹಾಲಿವುಡ್ ಬೆಡಗಿಯರ ನಂಟು

Srinivasamurthy VN
ಅನ್ನಾ ಲೆವಾಂಡೋವ್ಸ್ಕಾ- ರಾಬರ್ಟ್ ಲೆವಾಂಡೋವ್ಸ್ಕಿ
ಪೋಲಾಂಡ್  ಫುಟ್ಬಾಲ್ ತಂಡದ ನಾಯಕ ರಾಬರ್ಟ್ ಲೆವಾಂಡೋವ್ಸ್ಕಿ ರೂಪದರ್ಶಿ ಹಾಗೂ ಕರಾಟೆ ಚಾಂಪಿಯನ್ ಅನ್ನಾ ಲೆವಾಂಡೋವ್ಸ್ಕಾ ರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ.
<div><b>ಅನ್ನಾ ಲೆವಾಂಡೋವ್ಸ್ಕಾ- ರಾಬರ್ಟ್ ಲೆವಾಂಡೋವ್ಸ್ಕಿ</b></div><div>ಪೋಲಾಂಡ್  ಫುಟ್ಬಾಲ್ ತಂಡದ ನಾಯಕ ರಾಬರ್ಟ್ ಲೆವಾಂಡೋವ್ಸ್ಕಿ ರೂಪದರ್ಶಿ ಹಾಗೂ ಕರಾಟೆ ಚಾಂಪಿಯನ್ ಅನ್ನಾ ಲೆವಾಂಡೋವ್ಸ್ಕಾ ರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ.</div>
ಅನಸ್ತಾಸಿಯಾ ಕುಡ್ರಿಯಶೊವಾ - ಫ್ಯೋಡರ್ ಕುದ್ರಿಯಶೊವಾ
ರಷ್ಯಾ ತಂಡದ ಪ್ರಮುಖ ಆಟಗಾರ ಫ್ಯೋಡರ್ ಕುದ್ರಿಯಶೊವಾ ರಷ್ಯಾ ಮೂಲದ ನಟಿ ಹಾಗೂ ರೂಪದರ್ಶಿ ಅನಸ್ತಾಸಿಯಾ ಅವರನ್ನು ವಿವಾಹವಾಗಿದ್ದಾರೆ. 
ಎಡರ್ನೆ ಗಾರ್ಸಿಯಾ - ಡೇವಿಡ್ ಡಿ ಜಿಯಾ
ಸ್ಪೇನ್ ತಂಡದ ಗೋಲ್ ಕೀಪರ್ ಡೇವಿಡ್ ಡಿ ಜಿಯಾ ಸ್ಪಾನಿಲ್ ಮೂಲದ ಪಾಪ್ ಗಾಯಕಿ ಎಡರ್ನೆ ಗಾರ್ಸಿಯಾರೊಂದಿಗೆ ತಿರುಗಾಡುತ್ತಿದ್ದಾರೆ. ಗಾಯಕಿ ಎಡರ್ನೆ ಗಾರ್ಸಿಯಾ ಟಿವಿ ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದರು.
ರೂಬಿ ಮೇ - ಡೆಲೆ ಅಲಿ
ಇಂಗ್ಲೆಂಡ್ ತಂಡದ ಡೆಲಿ ಅಲಿ ರೂಪದರ್ಶಿ ರೂಬಿ ಮೇ ಅವರೊಂದಿಗೆ ಸುತ್ತಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರೂನಾ ಮಾರ್ಕ್ಜೀಜಿನ್- ನೇಮರ್
ಬ್ರೆಜಿಲ್ ತಂಡದ ಪ್ರಮುಖ ಆಟಗಾರ ನೇಮರ್ ತಮ್ಮದೇ  ದೇಶದ ನಟಿ ಬ್ರೂನಾ ಮಾರ್ಕ್ಜೀಜಿನ್ ರನ್ನು ಪ್ರೀತಿಸುತ್ತಿದ್ದು, ಪ್ರಸ್ತುತ ಈ ಜೋಡಿ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರಂತೆ.
ರೆಬೆಕ್ಕಾ ವಾರ್ಡಿ - ಜೇಮೀ ವಾರ್ಡಿ
ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಜೇಮೀ ವಾರ್ಡಿ ಬ್ರಿಟನ್ ನ ನೈಟ್ ಕ್ಲಪ್ ಪ್ರಮೋಟರ್ ಆಗಿದ್ದ ರೆಬೆಕ್ಕಾರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. 2014ರಲ್ಲಿ ರೆಬೆಕ್ಕಾ ವಾರ್ಡಿ - ಜೇಮೀ ವಾರ್ಡಿ ಪ್ರೇಮಪಾಶಕ್ಕೆ ಸಿಲುಕಿದ್ದರು. 2016ರಲ್ಲಿ ಈ ಜೋಡಿ ವಿವ
ಕ್ರಿಸ್ಚಿಯಾನೋ ರೊನಾಲ್ಡೋ- ಜಾರ್ಜಿನಾ ರೊಡ್ರಿಗಜ್
ಪೋರ್ಚುಗಲ್ ತಂಡ ಪ್ರಮುಖ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೋ 2016ರಲ್ಲಿ ಸ್ಪೇನ್ ಮೂಲದ ರೂಪದರ್ಶಿ ಜಾರ್ಜಿನಾ ರೊಡ್ರಿಗಜ್ ಅವರ ಪ್ರೇಮಪಾಶಕ್ಕೆ ಸಿಲುಕಿದ್ದರು. ಕಳೆದ ವರ್ಷ ಮದುವೆಯಾಗಿದ್ದ ಈ ಜೋಡಿಗೆ ಈಗ ಇಬ್ಬರು ಮಕ್ಕಳಿದ್ದಾರೆ.
ಲಿಯೋನೆಲ್ ಮೆಸ್ಸಿ-ಆಂಟೋನೆಲ್ಲಾ ರೊಕ್ಕುಸೊ
ಅರ್ಜೆಂಟೀನಾ ತಂಡದ ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿ ಕಳೆದ ವರ್ಷವಷ್ಟೇ ತಮ್ಮ ಬಹುಕಾಲದ ಪ್ರೇಯಸಿ ಆಂಟೋನೆಲ್ಲಾ ರೊಕ್ಕುಸೊ ಅವರನ್ನು ವಿವಾಹವಾಗಿದ್ದರು. ವಿಶ್ವದ ಖ್ಯಾತನಾಮ ಫುಟ್ಬಾಲಿಗನ ಪ್ರೇಯಸಿಯಾಗಿದ್ದರೂ ಆಂಟೋನೆಲ್ಲಾ ರೊಕ್ಕುಸೊ ಮಾತ್ರ ಮಾಧ
ಪಿಲರ್ ರೂಬಿಯೊ - ಸೆರ್ಗಿಯೋ ರಾಮೋಸ್
ಸ್ಪೇನ್ ತಂಡದ ಪ್ರಮುಖ ಆಟಗಾರ ಸೆರ್ಗಿಯೋ ರಾಮೋಸ್ ಟಿವಿ ನಿರೂಪಕಿ ಪಿಲರ್ ರೂಬಿಯೊ ಅವರನ್ನು ವಿವಾಹವಾಗಿದ್ದು, ವಿವಾಹಕ್ಕೂ ಮುನ್ನ ಈ ಜೋಡಿ ಸುಮಾರು 1 ವರ್ಷ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿತ್ತು ಎನ್ನಲಾಗಿದೆ.
SCROLL FOR NEXT