ಕ್ರೀಡೆ

ಚೆನ್ನೈ ವರ್ಸಸ್ ಹೈದರಾಬಾದ್: ಐಪಿಎಲ್ 2018 ಫೈನಲ್ ಪಂದ್ಯದ ರೋಚಕ ಕ್ಷಣಗಳು

Srinivasamurthy VN
ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2018ರ ಟೂರ್ನಿ ಮುಕ್ತಾಯವಾಗಿದ್ದು, ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
SCROLL FOR NEXT