ಕ್ರೀಡೆ

ಹಾರ್ದಿಕ್ ಪಾಂಡ್ಯ ಟು ವಿರಾಟ್ ಕೊಹ್ಲಿ: ಬಾಲಿವುಡ್ ತಾರೆಯರಿಗೆ ಬೋಲ್ಡ್ ಆದ ಭಾರತೀಯ ಕ್ರಿಕೆಟಿಗರಿವರು

Manjula VN
ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ 2017ರಲ್ಲಿ ಇಟಲಿಯಲ್ಲಿ ಸಪ್ತಪದಿ ತುಳಿದಿದ್ದರು.
ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ 2017ರಲ್ಲಿ ಇಟಲಿಯಲ್ಲಿ ಸಪ್ತಪದಿ ತುಳಿದಿದ್ದರು.
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರು ಬಾಲಿವುಡ್ ಬೆಡಗಿ ಸಂಗೀತಾ ಬಿಜ್ಲಾನಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು, ರೂಪದರ್ಶಿ, ನಟಿ ಹೇಜರ್ ಕೀಚ್ ಅವರೊಂದಿಗೆ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಟೀಂ ಇಂಡಿಯಾ ಆಟಗಾರ ಝಹೀರ್ ಖಾನ್ ಅವರು, ಚಕ್ ದೆ ಸ್ಟಾರ್ ಸಾಗರಿಕಾ ಘಟ್ಗೆ ಅವರೊಂದಿಗೆ 2017ರಲ್ಲಿ ಸಪ್ತಪತಿ ತುಳಿದಿದ್ದರು.
ಭಾರತೀಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ಅವರು 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿಖಾನ್ ಅವರು ಬಾಲಿವುಡ್ ಕ್ವೀರ್ ಶರ್ಮಿಳಾ ಟಾಗೋರ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು.
SCROLL FOR NEXT