IPL-201-thumb 
ಕ್ರೀಡೆ

ಐಪಿಎಲ್ 2021: ಟಾಪ್ ಆಟಗಾರರು ಮತ್ತು ಟೂರ್ನಿಯಲ್ಲಿ ಅವರ ಸಾಧನೆ

ಕೊರೋನಾ ತೊಡಕಿನ ಹೊರತಾಗಿಯೂ ನಿರೀಕ್ಷೆಯಂತೆಯೇ ಈ ವರ್ಷದ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ನಾಲ್ಕನೇ ಬಾರಿಗೆ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದೆ. ಪ್ರತೀ ಬಾರಿಯಂತೆಯೇ ಈ ಬಾರಿಯೂ ಕ್ರೀಡೆಯ ನಾನಾ ವಿಭಾಗಗಳಲ್ಲಿ ಹಲವು ಆಟಗಾರರು ಗಮನಾರ್ಹ ಸಾಧನೆ ತೋರಿದ್ದು ಅಂತಹ ಆಟಗಾರರ ಪಟ್ಟಿ ಇಲ್ಲಿದೆ.

ಹಾಲಿ ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ (MVP): RCB ಯ ಹರ್ಷಲ್ ಪಟೇಲ್ - 264.5 ಅಂಕಗಳು
ಅತಿ ಹೆಚ್ಚು ರನ್ ಗಳಿಸಿದ ಆಟಗಾರ (ORANGE CAP): CSKಯ ರುತುರಾಜ್ ಗಾಯಕ್ವಾಡ್ - 635 ರನ್ ಗಳು.
ಅತಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ (ರನ್ನರ್ ಅಪ್): CSKಯ ಫಾಫ್ ಡು ಪ್ಲೆಸಿಸ್-633 ರನ್.
ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ: ಪಂಜಾಬ್ ಕಿಂಗ್ಸ್ ನ ಕೆಎಲ್ ರಾಹುಲ್ - 30 ಸಿಕ್ಸರ್ ಗಳು
ಪಂದ್ಯದಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಮಾಡಿದ ಆಟಗಾರ: ರಾಜಸ್ಥಾನ ರಾಯಲ್ಸ್‌ನ ಜಾಸ್ ಬಟ್ಲರ್-124ರನ್ ಗಳು
ಪಂದ್ಯದಲ್ಲಿ 2ನೇ ಗರಿಷ್ಠ ವೈಯುಕ್ತಿಕ ಸ್ಕೋರ್ ಮಾಡಿದ ಆಟಗಾರ: ರಾಜಸ್ಥಾನ ರಾಯಲ್ಸ್‌ ತಂಡದ ಸಂಜು ಸ್ಯಾಮ್ಸನ್ 119ರನ್
ಹೆಚ್ಚು ವಿಕೆಟ್ ಪಡೆದ ಆಟಗಾರ (ಪರ್ಪಲ್ ಕ್ಯಾಪ್): ಆರ್‌ಸಿಬಿಯ ಹರ್ಷಲ್ ಪಟೇಲ್ - 32 ವಿಕೆಟ್ ಗಳು
ಹೆಚ್ಚು ವಿಕೆಟ್ ಪಡೆದ 2ನೇ ಆಟಗಾರ (ರನ್ನರ್ ಅಪ್): ದೆಹಲಿ ಕ್ಯಾಪಿಟಲ್ ನ ಅವೇಶ್ ಖಾನ್-24 ವಿಕೆಟ್
ಹೆಚ್ಚಿನ ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ ಆಟಗಾರ: ದೆಹಲಿ ಕ್ಯಾಪಿಟಲ್‌ನ ಇಶಾಂತ್ ಶರ್ಮಾ - 2 ಮೇಡನ್ಸ್
ಹೆಚ್ಚಿನ ಡಾಟ್ ಬಾಲ್‌ ಎಸೆದ ಆಟಗಾರ: ದೆಹಲಿ ಕ್ಯಾಪಿಟಲ್‌ನ ಅವೇಶ್ ಖಾನ್ 156ಎಸೆತಗಳು ರನ್ಲೆಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್