T20 ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುವ ಕ್ರಿಕೆಟ್‌ನ ಅತ್ಯಂತ ಬೇಡಿಕೆಯ ರೂಪ. T20 ಕ್ರಿಕೆಟ್‌ನ ಆರಂಭದಿಂದಲೂ ಅತೀ ಹೆಚ್ಚು ರನ್ ಗಳಿಸಿದ ಟಾಪ್ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. 
ಕ್ರೀಡೆ

ಕೊಹ್ಲಿ to ರೋಹಿತ್ ಶರ್ಮಾ: T20 ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್ 10 ಆಟಗಾರರ ಪಟ್ಟಿ

T20 ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುವ ಕ್ರಿಕೆಟ್‌ನ ಅತ್ಯಂತ ಬೇಡಿಕೆಯ ರೂಪ. T20 ಕ್ರಿಕೆಟ್‌ನ ಆರಂಭದಿಂದಲೂ ಅತೀ ಹೆಚ್ಚು ರನ್ ಗಳಿಸಿದ ಟಾಪ್ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

10. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್: T20 ಕ್ರಿಕೆಟ್‌ನಲ್ಲಿ 8,813 ರನ್‌ಗಳು
9. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್: T20 ಕ್ರಿಕೆಟ್‌ನಲ್ಲಿ 9420 ರನ್‌ಗಳು
8. ಭಾರತದ ರೋಹಿತ್ ಶರ್ಮಾ: T20 ಕ್ರಿಕೆಟ್‌ನಲ್ಲಿ 9720 ರನ್‌ಗಳು
7. ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್: T20 ಕ್ರಿಕೆಟ್‌ನಲ್ಲಿ 9915 ರನ್‌ಗಳು
6. ಆಸ್ಟ್ರೇಲಿಯಾದ ಆರನ್ ಫಿಂಚ್: T20 ಕ್ರಿಕೆಟ್‌ನಲ್ಲಿ 10057 ರನ್‌ಗಳು
5. ಭಾರತದ ವಿರಾಟ್ ಕೊಹ್ಲಿ: T20 ಕ್ರಿಕೆಟ್‌ನಲ್ಲಿ 10113 ರನ್‌ಗಳು
4. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್: T20 ಕ್ರಿಕೆಟ್‌ನಲ್ಲಿ 10308 ರನ್‌ಗಳು
3. ಪಾಕಿಸ್ತಾನದ ಶೋಯೆಬ್ ಮಲಿಕ್: T20 ಕ್ರಿಕೆಟ್‌ನಲ್ಲಿ 11259 ರನ್‌ಗಳು
2. ವೆಸ್ಟ್ ಇಂಡೀಸ್ ನ ಕೀರಾನ್ ಪೊಲಾರ್ಡ್: T20 ಕ್ರಿಕೆಟ್‌ನಲ್ಲಿ 11326 ರನ್‌ಗಳು
1. ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್: T20 ಕ್ರಿಕೆಟ್‌ನಲ್ಲಿ 14306 ರನ್‌ಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT